ಯೆಹೋಶುವ ಮತ್ತು ಕಾಲೇಬನಿಗೆ ದೇವರ ವಾಗ್ದಾನದಲ್ಲಿ ದೃಢ ನಂಬಿಕೆಯಿತ್ತು.
ದೇವರು ವಾಗ್ದಾನ ಮಾಡಿದ ಕಾನಾನ್ನಲ್ಲಿ ದೈತ್ಯರು ಇದ್ದರೂ, ದೇವರು ಅದನ್ನು ಖಂಡಿತವಾಗಿಯೂ ಅವರಿಗೆ ಕೊಡುವರೆಂದು ಯೆಹೋಶುವ ಮತ್ತು ಕಾಲೇಬ ಖಚಿತವಾಗಿ ನಂಬಿದ್ದರು.
85ನೇ ವಯಸ್ಸಿನಲ್ಲಿಯೂ ವಾಗ್ದಾನದ ನಾಡನ್ನು ವಶಪಡಿಸಿಕೊಳ್ಳಲು ಹಿಂಜರಿಯದ ಕಾಲೇಬನಂತೆ, ಈ ಯುಗದಲ್ಲಿಯೂ ನಾವು ಯೆಹೋಶುವ ಮತ್ತು ಕಾಲೇಬನಂತೆ ಅದೇ ನಂಬಿಕೆಯೊಂದಿಗೆ ಪರಲೋಕಕ್ಕಾಗಿ ನಿರೀಕ್ಷಿಸಬೇಕು.
ಕಾನಾನ್ ಪ್ರಯಾಣದ ಉದ್ದಕ್ಕೂ ದೇವರು ಯೆಹೋಶುವ ಮತ್ತು ಕಾಲೇಬನೊಂದಿಗೆ ಇದ್ದಂತೆ, ಇಂದು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ಚರ್ಚ್ ಆಫ್ ಗಾಡ್’ನ ಸುವಾರ್ತೆ ಲೋಕದಾದ್ಯಂತ ವೇಗವಾಗಿ ಹರಡಲು ಯಾವಾಗಲೂ ದಾರಿ ತೆರೆಯುತ್ತಿದ್ದಾರೆ ಎಂದು ನಾವು ಭಾವಿಸಬಹುದು.
ಯೆಫುನ್ನೆಯ ಮಗನಾದ ಕಾಲೇಬ್ ಮತ್ತು ನೂನನ ಮಗನಾದ ಯೆಹೋಶುವ ಇವರಿಬ್ಬರೇ ಹೊರತು ನಿಮ್ಮಲ್ಲಿ ಯಾರೂ ನಿಮ್ಮ ನಿವಾಸಕ್ಕಾಗಿ ನಾನು ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ಸೇರುವದಿಲ್ಲ.
ಅರಣ್ಯಕಾಂಡ 14:30
ಯೆಹೋವನ ಸೇವಕನಾದ ಮೋಶೆಯು ಸತ್ತ ಮೇಲೆ ಯೆಹೋವನು ಅವನ ಶಿಷ್ಯನಾದ ನೂನನ ಮಗ ಯೆಹೋಶುವನಿಗೆ -
. . . ನಿನ್ನನ್ನು ಕೈಬಿಡುವದಿಲ್ಲ, ತೊರೆಯುವದಿಲ್ಲ. ಸ್ಥಿರಚಿತ್ತನಾಗಿರು, ಧೈರ್ಯದಿಂದಿರು. ಯಾಕಂದರೆ ನಾನು ಈ ಜನರ ಪಿತೃಗಳಿಗೆ ಪ್ರಮಾಣಮಾಡಿ ಕೊಟ್ಟ ದೇಶವನ್ನು ಇವರಿಗೆ ನೀನೇ ಸ್ವಾಧೀನಪಡಿಸಬೇಕು . . .
ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುತ್ತಾನೆ ಎಂದು ಹೇಳಿದನು.
ಯೆಹೋಶುವನು 1:1-9
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ