ಮಾನವನ ಕಣ್ಣಿಗೆ ಕಾಣದ ಪ್ರಾಥಮಿಕ ಕಣಗಳ ಲೋಕವು ಮತ್ತು ಚಂದ್ರ ಎಂದು ಕರೆಯಲ್ಪಡುವ ಒಂದು ಲೋಕವು ಇದೆ, ಅಲ್ಲಿ ಗುರುತ್ವಾಕರ್ಷಣೆಯ ವ್ಯತ್ಯಾಸದಿಂದಾಗಿ ನೀವು ಭೂಮಿಗೆ ಹೋಲಿಸಿದರೆ ನಿಮ್ಮ ಶಕ್ತಿಯನ್ನು ಆರು ಪಟ್ಟು ಹೆಚ್ಚು ಪ್ರಯೋಗಿಸಬಹುದು.
ಅದೇ ರೀತಿ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರಿಂದ ಆಳಲ್ಪಡುವ ಪರಲೋಕ ರಾಜ್ಯವು ಖಂಡಿತವಾಗಿಯೂ ಅಸ್ತಿತ್ವದಲ್ಲಿದೆ.
ಸರ್ವಶಕ್ತ ದೇವರು ಕೆಲಸ ಮಾಡುವ ನಂಬಿಕೆಯ ಲೋಕವನ್ನು ನಾವು ಅರಿತುಕೊಂಡಾಗ, ಕೆಂಪು ಸಮುದ್ರದ ಇಬ್ಭಾಗ, ಗಿದ್ಯೋನನ ವಿಜಯಗಳು ಮತ್ತು ಯೆರಿಕೋ ಪತನ ಮತ್ತು ಇಬ್ಬರು ಕುರುಡರ ಗುಣಪಡಿಸುವಿಕೆಯಂತಹ ನಂಬಿಕೆಯ ಮೂಲಕ ಬರುವ ಅದ್ಭುತಗಳನ್ನು ನಾವು ಅನುಭವಿಸಬಹುದು.
ಆತನು ಮನೆಗೆ ಬಂದಾಗ ಆ ಕುರುಡರು ಆತನ ಬಳಿಗೆ ಬಂದರು. ಯೇಸು ಅವರನ್ನು - ನಾನು ಇದನ್ನು ಮಾಡಬಲ್ಲೆನೆಂಬದನ್ನು ನಂಬುತ್ತೀರೋ ಎಂದು ಕೇಳಿದ್ದಕ್ಕೆ ಅವರು - ಹೌದು, ಸ್ವಾಮೀ, ನಂಬುತ್ತೇವೆ ಅಂದರು. ಆಗ ಆತನು ಅವರ ಕಣ್ಣುಗಳನ್ನು ಮುಟ್ಟಿ - ನೀವು ನಂಬಿದಂತೆ ನಿಮಗೆ ಆಗಲಿ ಅಂದನು. ಆಗ ಅವರಿಗೆ ಕಣ್ಣು ಬಂದವು . . . ಮತ್ತಾಯನು 9:28-30
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ