ನಮ್ಮ ನಂಬಿಕೆಯ ಗುರಿ ನಮ್ಮ ಆತ್ಮರಕ್ಷಣೆಯಾಗಿದೆ. ಇದು ನಾವು ಪರಲೋಕದಲ್ಲಿ ಮಾಡಿದ ಪಾಪಗಳ ಕಾರಣದಿಂದಾಗಿ ನರಕದಲ್ಲಿ ಎದುರಿಸಲು ಗುರಿಯಾಗಿದ್ದ ನಿತ್ಯ ಮರಣ ಮತ್ತು ಯಾತನೆಯಿಂದ ಮುಕ್ತವಾಗುವುದು ಮತ್ತು ನಿತ್ಯಜೀವವನ್ನು ಸ್ವೀಕರಿಸುವುದಾಗಿದೆ.
ಪಸ್ಕ ಮೂಲಕ, ಮರಣಕ್ಕೆ ಗುರಿಯಾಗಿದ್ದ ಕರುಣಾಜನಕ ಆತ್ಮಗಳಿಗೆ ದೇವರು ಮುಕ್ತವಾಗಿ ನಿತ್ಯಜೀವವನ್ನು ಕೊಟ್ಟರು.
ಚರ್ಚ್ ಆಫ್ ಗಾಡ್ ನಿತ್ಯಜೀವದ ವಾಗ್ದಾನದ ಆಶೀರ್ವಾದವನ್ನು ಹೊಂದಿದೆ, ಅಲ್ಲಿ ಸದಸ್ಯರು ಸತ್ಯವೇದ ಬೋಧನೆಗಳಿಗೆ ಅನುಗುಣವಾಗಿ ಯೇಸುವಿನ ಮಾಂಸ ಮತ್ತು ರಕ್ತವನ್ನು ಸೂಚಿಸುವ ಪಸ್ಕದ ರೊಟ್ಟಿ ಮತ್ತು ದ್ರಾಕ್ಷಾರಸವನ್ನು ತಿಂದು ಕುಡಿಯುತ್ತಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ