ಯೇಸು ಯಾವ ದಿನದಂದು ಪುನರುತ್ಥಾನರಾದರೆಂದು ನಮಗೆ ತಿಳಿದರೆ, ದೇವರು ಜ್ಞಾಪಕದಲ್ಲಿಟ್ಟುಕೊಂಡು ಪರಿಶುದ್ಧವಾಗಿ ಆಚರಿಸಬೇಕೆಂದು ಆಜ್ಞಾಪಿಸಿದ ಸಬ್ಬತ್ ದಿನವು ವಾರದ ಯಾವ ದಿನವೆಂಬುದನ್ನು ಸಹ ನಾವು ತಿಳಿದುಕೊಳ್ಳಬಹುದು.
ಮಾರ್ಕನು 16:9 ವಾರದ ಮೊದಲ ದಿನವಾದ ಭಾನುವಾರದಂದು ಯೇಸು ಪುನರುತ್ಥಾನರಾದರೆಂದು ಹೇಳುತ್ತದೆ.
ಇದರಿಂದ, ಅದರ ಹಿಂದಿನ ದಿನವಾದ ಸಬ್ಬತ್ ದಿನವು ಶನಿವಾರವಾಗಿತ್ತೆಂದು ನಾವು ಅರ್ಥಮಾಡಿಕೊಳ್ಳಬಹುದು.
ಸಬ್ಬತ್ ದಿನವು ಭಾನುವಾರವಲ್ಲ, ಶನಿವಾರವೆಂದು ಸತ್ಯವೇದವು ಸಾಕ್ಷಿಕರಿಸುವುದರಿಂದ, ಚರ್ಚ್ ಆಫ್ ಗಾಡ್ ಸತ್ಯವೇದದ ಬೋಧನೆಗಳ ಪ್ರಕಾರ ಶನಿವಾರದಂದು ದೇವರನ್ನು ಆರಾಧಿಸುತ್ತದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ