ಇಂದು, ಭಾನುವಾರದಂದು ಆರಾಧನೆ ಮಾಡುವ ಕಥೋಲಿಕ ಸಭೆ ಕೂಡ, ಸತ್ಯವೇದದಲ್ಲಿ ದಾಖಲಾಗಿರುವ ಸಬ್ಬತ್ ಭಾನುವಾರವಲ್ಲ, ಶನಿವಾರ ಎಂದು ಒಪ್ಪಿಕೊಳ್ಳುತ್ತದೆ.
ಹಳೆ ಒಡಂಬಡಿಕೆಯ ಸಮಯದಲ್ಲಿ, ಯೆಹೋವ ದೇವರು, ಏಳನೇ ದಿನವನ್ನು ದೇವರ ಸಬ್ಬತ್ ದಿನವೆಂದು ಘೋಷಿಸಿದರು ಮತ್ತು ಹತ್ತು ಆಜ್ಞೆಗಳಲ್ಲಿ ನಾಲ್ಕನೆಯದಾಗಿ ಅದನ್ನು ಪವಿತ್ರವಾಗಿ ಆಚರಿಸಲು ಆಜ್ಞಾಪಿಸಿದರು.
ಹೊಸ ಒಡಂಬಡಿಕೆಯ ಸಮಯದಲ್ಲಿ, ಯುಗದ ಸಮಾಪ್ತಿಯವರೆಗೆ ಸಬ್ಬತ್ ದಿನವನ್ನು ಪವಿತ್ರವಾಗಿ ಆಚರಿಸಬೇಕೆಂದು ಯೇಸು ಹೇಳಿದರು.
ಸತ್ಯವೇದದಲ್ಲಿ ಉಲ್ಲೇಖಿಸದ ಮೊದಲ ದಿನವಾದ ಭಾನುವಾರದಂದು ಆರಾಧಿಸುವುದು ದೇವರ ವಾಕ್ಯಗಳಿಗೆ ಸೇರಿಸುವ ಅಥವಾ ತೆಗೆದುಹಾಕುವ ಕ್ರಿಯೆಯಾಗಿದೆ, ಹೀಗಾಗಿ, ಇದು ವಿಪತ್ತುಗಳನ್ನು ಪಡೆಯಲು ಮತ್ತು ಪರಲೋಕರಾಜ್ಯವನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ