ಎರಡು ಸಾವಿರ ವರ್ಷಗಳ ಹಿಂದೆ, ಯೇಸು ನಮ್ಮ ಆತ್ಮರಕ್ಷಣೆ ಮತ್ತು ಪರಲೋಕರಾಜ್ಯ ಪ್ರವೇಶಿಸುವದನ್ನು, ಪವಿತ್ರಾತ್ಮನ ಕೊನೆಯ ಕಾಲದಲ್ಲಿ ತಂದೆ ದೇವರೊಂದಿಗೆ ಕಾಣಿಸಿಕೊಳ್ಳುವ ಮತ್ತು ಮನುಕುಲಕ್ಕೆ ಜೀವಜಲವನ್ನು ನೀಡುವ ಪರಲೋಕ ತಾಯಿಯ ಬಗ್ಗೆ ಸಾಕ್ಷಿಕರಿಸಲು ವಿವಾಹ ಔತಣಕ್ಕೆ ಆಹ್ವಾನಿಸಲ್ಪಡುವುದಕ್ಕೆ ಹೋಲಿಸಿದರು.
ಯೇಸುವಿನ ಮೊದಲನೆಯ ಬರುವಿಕೆಯಲ್ಲಿ, ಮದಲಗಿತ್ತಿ ಕಾಣಿಸಿಕೊಳ್ಳುವ ಸಮಯ ಇನ್ನೂ ಬಂದಿರಲಿಲ್ಲ, ಆದ್ದರಿಂದ ಯೇಸುವಿನ ಸಾಮ್ಯಗಳಲ್ಲಿ ಮದಲಿಂಗ ಮತ್ತು ಅತಿಥಿಗಳನ್ನು ಮಾತ್ರ ಉಲ್ಲೇಖಿಸಲಾಗಿದೆ, ಆದರೆ ಸತ್ಯವೇದವು ಯಜ್ಞದ ಕುರಿಯಾದಾತನ ಹೆಂಡತಿಯಾಗಿ ಮದಲಗಿತ್ತಿ ಅಂದರೆ ಪರಲೋಕ ತಾಯಿ, ಪರಲೋಕದ ಯೆರೂಸಲೇಮ್, ಕೊನೆಯ ದಿನಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಪ್ರವಾದಿಸುತ್ತದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ