ಎರಡನೇ ದಶಾಜ್ಞೆಗಳನ್ನು ಇರಿಸಲು ಪರ್ಣಶಾಲೆಯನ್ನು ನಿರ್ಮಿಸಲು ದೇವರು ಮೋಶೆಗೆ ಆಜ್ಞಾಪಿಸಿದರು. ಮೊದಲನೇ ದಶಾಜ್ಞೆಗಳನ್ನು ಮುರಿಯಲು ಕಾರಣವಾದ ತಮ್ಮ ಪಾಪವನ್ನು ಜನರು ಗ್ರಹಿಸಿಕೊಂಡಾಗ, ಅವರು ಪಶ್ಚಾತ್ತಾಪಪಟ್ಟರು ಮತ್ತು ಮನಃಪೂರ್ವಕವಾಗಿ ದೇವಾಲಯಕ್ಕೆ ಸಾಮಗ್ರಿಗಳನ್ನು ತಂದರು. ಇದು ಪರ್ಣಶಾಲೆಗಳ ಹಬ್ಬದ ಪ್ರಾರಂಭವಾಯಿತು.
ಅದರ ನಂತರ, ಅವರು ದೇವಾಲಯದ ಪ್ರಾಕಾರದಲ್ಲಿ ಅಥವಾ ದೇವಾಲಯದ ಛಾವಣಿಯ ಮೇಲೆ ಎಲ್ಲಾ ರೀತಿಯ ಮರದ ಕೊಂಬೆಗಳನ್ನು ಬಳಸಿ ಪರ್ಣಶಾಲೆಗಳನ್ನು ನಿರ್ಮಿಸಿದರು.
ಪರ್ಣಶಾಲೆಗಳ ಹಬ್ಬವು ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರು ಅವರ ಎಲ್ಲಾ ಜನರನ್ನು ಒಟ್ಟುಗೂಡಿಸುವ ದಿನವಾಗಿದೆ. ಮಾನವಕುಲವು ತಮ್ಮನ್ನು ಕ್ಷಮಿಸಿ ಮತ್ತು ಅವರ ಪಾಪಗಳಿಂದ ರಕ್ಷಿಸಿದ ದೇವರಿಗೆ ಕೃತಜ್ಞತೆ ಸಲ್ಲಿಸಬೇಕು ಮತ್ತು ಅವರು ಪಡೆದ ಹಿಂಗಾರು ಮಳೆಯ ಪವಿತ್ರಾತ್ಮದ ಮೂಲಕ, ಪರಲೋಕದ ಯೆರೂಸಲೇಮಿನ ಕಟ್ಟಡದ ಸಾಮಗ್ರಿಗಳಾಗಿರುವ ಪ್ರಪಂಚದಾದ್ಯಂತದ ಸ್ವರ್ಗೀಯ ಕುಟುಂಬ ಸದಸ್ಯರನ್ನು ಅವರು ಕಂಡುಕೊಳ್ಳಬೇಕು. ದೇವಾಲಯ.
ಹೀಗಿರಲು ಸೇನಾಧೀಶ್ವರನಾದ ಯೆಹೋವನೆಂಬ ದೇವರು ಇಂತೆನ್ನುತ್ತಾನೆ - . . . ಈ ಜನರನ್ನು ಸೌದೆಯನ್ನಾಗಿಯೂ ಮಾಡುವೆನು, ಅದು ಅವರನ್ನು ತಿಂದುಬಿಡುವದು.
ಯೆರೆಮೀಯ 5:14
ಆತನಲ್ಲಿ ಕಟ್ಟಡದ ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ ಕಟ್ಟಡವು ವೃದ್ಧಿಯಾಗುತ್ತಾ ಕರ್ತನಲ್ಲಿ ಪರಿಶುದ್ಧ ದೇವಾಲಯವಾಗುತ್ತದೆ. ಆತನಲ್ಲಿ ನೀವು ಸಹ ಪವಿತ್ರಾತ್ಮನ ಮೂಲಕವಾಗಿ ದೇವರಿಗೆ ನಿವಾಸಸ್ಥಾನವಾಗುವದಕ್ಕಾಗಿ ನಮ್ಮ ಸಂಗಡ ಕಟ್ಟಲ್ಪಡುತ್ತಾ ಇದ್ದೀರಿ.
ಎಫೆಸದವರಿಗೆ 2:21-22
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ