ಪಸ್ಕವು ರಕ್ಷಣೆಯ ಗುರುತಾಗಿದೆ, ಇದರ ಮೂಲಕ ನಾವು ವಿಪತ್ತಿನಿಂದ ಪಾರಾಗಬಹುದು
ಮತ್ತು ಪಾಪಕ್ಷಮೆ ಮತ್ತು ನಿತ್ಯಜೀವವನ್ನು ಸ್ವೀಕರಿಸಬಹುದು. ಇದು ಒಂದು
ಪ್ರಮುಖ ಹಬ್ಬವಾಗಿದ್ದು, ಅನಿವಾರ್ಯ ಕಾರಣಕ್ಕಾಗಿ ಮೊದಲನೇ ತಿಂಗಳಲ್ಲಿ
ಪಸ್ಕಹಬ್ಬವನ್ನು ಆಚರಿಸಲು ವಿಫಲರಾದವರಿಗೆ ಇದನ್ನು ಆಚರಿಸಲು
ದೇವರು ಇನ್ನೊಂದು ಅವಕಾಶವನ್ನು ನೀಡಿದರು.
ಹೊಸ ಒಡಂಬಡಿಕೆಯ ಪಸ್ಕವನ್ನು ಆಚರಿಸಿದಾಗ, ದೇವರ ಶರೀರ ಮತ್ತು ರಕ್ತ
ನಮ್ಮೊಳಗೆ ಬರುತ್ತದೆ ಮತ್ತು ಪವಿತ್ರಾತ್ಮನ ಕಾಲದಲ್ಲಿ ಭೂಮಿಗೆ ಬಂದ
ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರನ್ನು ನಾವು ಸ್ವೀಕರಿಸಬಹುದು
ಹಾಗೂ ನಾವು ನಿತ್ಯಜೀವವನ್ನು ಸ್ವೀಕರಿಸಿ ದೇವರ ನಿಜವಾದ
ಮಕ್ಕಳಾಗುವ ಹಕ್ಕನ್ನು ಸ್ವೀಕರಿಸಬಹುದು.
ಯೇಸು ಅವರಿಗೆ - ನಿಮಗೆ ನಿಜನಿಜವಾಗಿ ಹೇಳುತ್ತೇನೆ . . . ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನಿತ್ಯಜೀವವನ್ನು ಹೊಂದಿದ್ದಾನೆ; ಮತ್ತು ನಾನು ಅವನನ್ನು ಕಡೇದಿನದಲ್ಲಿ ಎಬ್ಬಿಸುವೆನು. . . ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ಇರುತ್ತಾನೆ; ನಾನು ಅವನಲ್ಲಿ ಇರುತ್ತೇನೆ. ಯೋಹಾನ 6:53–56
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ