ಅಪೊಸ್ತಲ ಯೋಹಾನನು ಆತ್ಮನೂ ಮದಲಗಿತ್ತಿಯೂ ಮಾತ್ರ ಮನುಕುಲಕ್ಕೆ ಜೀವಜಲವನ್ನು ಕೊಡಲು ಸಾಧ್ಯ ಎಂದು ಪ್ರವಾದಿಸಿದನು.
ಸತ್ಯವೇದದಲ್ಲಿರುವ ವಾಕ್ಯಗಳನ್ನು ಪರಿಶೀಲಿಸುವ ಮೂಲಕ ನಾವು ಆತ್ಮನೂ ಮದಲಗಿತ್ತಿಯೂ ಯಾರೆಂದು ತಿಳಿಯಬಹುದು;
ದೇವರು ತನ್ನ ಸ್ವರೂಪದಲ್ಲಿ ಗಂಡು ಹೆಣ್ಣನ್ನು ಸೃಷ್ಟಿಸಿದರು ಮತ್ತು ಗಲಾತ್ಯದವರಿಗೆ ಪುಸ್ತಕದಲ್ಲಿ ಬರೆದಿರುವಂತೆ ಮೇಲಣ ಯೆರೂಸಲೇಮ್ ನಮ್ಮ ತಾಯಿಯಾಗಿದ್ದಾರೆ.
ಅವರು ಆತ್ಮನಾಗಿ ಬಂದ ತಂದೆ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು.
ತಂದೆ ದೇವರು ಮತ್ತು ತಾಯಿ ದೇವರು ಮನುಕುಲವನ್ನು ಬನ್ನಿ ಪಾಪಗಳ ಕ್ಷಮೆ, ನಿತ್ಯಜೀವ ಮತ್ತು ಆತ್ಮರಕ್ಷಣೆಯನ್ನು ಸ್ವೀಕರಿಸಿ ಎಂದು ಕರೆಯುತ್ತಿರುವ ಸಭೆಯು ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್ ಆಗಿದೆ.
ಸಭೆಯಲ್ಲಿ “ತಂದೆ”, “ತಾಯಿ”, “ಸಹೋದರ” ಮತ್ತು “ಸಹೋದರಿ” ಎಂಬ ಶೀರ್ಷಿಕೆಗಳನ್ನು ಬಳಸುವುದಕ್ಕೆ ಕಾರಣವೆಂದರೆ ಎಲ್ಲಾ ಮನುಕುಲವು ಪರಲೋಕ ಕುಟುಂಬದ ಸದಸ್ಯರಾಗಿದ್ದಾರೆ.
ದೇವರು ನಮ್ಮ ತಂದೆ ಮತ್ತು ನಮ್ಮ ತಾಯಿಯಾಗಿದ್ದಾರೆ.
ಆತ್ಮನೂ ಮದಲಗಿತ್ತಿಯೂ - ಬಾ ಅನ್ನುತ್ತಾರೆ. ಕೇಳುವವನು - ಬಾ ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.
ಪ್ರಕಟನೆ 22:17
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ