ಪರಲೋಕರಾಜ್ಯದಲ್ಲಿ ನಮ್ಮನ್ನು ರಾಜರನ್ನಾಗಿ ನೇಮಿಸುವುದಾಗಿ ದೇವರು ವಾಗ್ದಾನ ಮಾಡಿದ್ದಾರೆ.
ಮನುಕುಲವು ದೇವರ ಚಿತ್ತದ ಪ್ರಕಾರ ರಾಜರಾಗಿ ಸರಿಯಾದ ಮಾರ್ಗದಲ್ಲಿ ನಡೆಯಲು, ಮಾನವ ದೃಷ್ಟಿಕೋನದಿಂದ ಅಲ್ಲ ಆದರೆ ದೇವರ ದೃಷ್ಟಿಕೋನದಿಂದ ಅವರ ಮಾತಿನಂತೆ ನಡೆಯಲು ನಂಬಿಕೆಯ ಅಗತ್ಯವಿದೆ.
ಮಾನವ ದೃಷ್ಟಿಕೋನದಿಂದ ಕಷ್ಟಕರ, ಕಠಿಣ ಮತ್ತು ಸವಾಲಿನ ರೀತಿಯಲ್ಲಿ ತೋರುವ ಎಲ್ಲಾ ಮಾರ್ಗಗಳು ದೇವರ ದೃಷ್ಟಿಕೋನದಿಂದ ನೋಡಿದಾಗ ವಾಸ್ತವವಾಗಿ ಪ್ರೀತಿ ಮತ್ತು ಆಶೀರ್ವಾದದಿಂದ ತುಂಬಿರುತ್ತವೆ.
ಆದ್ದರಿಂದ, ಚರ್ಚ್ ಆಫ್ ಗಾಡ್ನ ಸದಸ್ಯರು “ದೇವರು ಎಲ್ಲಿಗೆ ಮುನ್ನಡೆಸಿದರೂ ಹಿಂಬಾಲಿಸಿ” ಎಂಬ ಸತ್ಯವೇದದ ಮಾತುಗಳನ್ನು ತಮ್ಮ ಶ್ರೇಷ್ಠ ಧ್ಯೇಯವಾಕ್ಯವಾಗಿಟ್ಟುಕೊಂಡು ನಂಬಿಕೆಯ ಹಾದಿಯಲ್ಲಿ ನಡೆಯುತ್ತಾರೆ.
ಯೆಹೋವನು ಹೀಗನ್ನುತ್ತಾನೆ - ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ.
ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ.
ಯೆಶಾಯನು 55:8-9
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ