ಅಬ್ರಹಾಮನ ಕುಟುಂಬದಲ್ಲಿ, ಎಲೀಯೆಜರನು ಮತ್ತು ಇಷ್ಮಾಯೇಲನು ಬಾಧ್ಯಸ್ಥನಾಗಲಿಲ್ಲ.
ಕಿರಿಯ ಮಗನಾದ ಇಸಾಕನು ತನ್ನ ಸ್ವತಂತ್ರ ತಂದೆ ಮತ್ತು ಸ್ವತಂತ್ರ ತಾಯಿಯ ಮೂಲಕ ಬಾಧ್ಯತೆಯನ್ನು ಸ್ವೀಕರಿಸಿದನು.
ಇದು ದೇವರು ಮಾನವಕುಲಕ್ಕೆ ಕಲಿಸುವ ಪಾಠವಾಗಿದೆ.
ಇಂದಿಗೂ ಸಹ, ನಾವು ಪರಲೋಕದ ತಂದೆ ಅನ್ ಸಂಗ್ ಹೊಂಗ್ ಮತ್ತು ಪರಲೋಕದ ತಾಯಿ ದೇವರ ಮಕ್ಕಳಾದಾಗ, ನಾವು ದೇವರ ಬಾಧ್ಯಸ್ಥರಾಗಿ ಪರಲೋಕದಲ್ಲಿ ರಾಜವಂಶದ ಯಾಜಕರಾಗಬಹುದು.
“ನನ್ನ ಸಂಗಡ ನಿನಗೆ ಪಾಲಿಲ್ಲ” ಎಂದು ಯೇಸು ಹೇಳಿದಾಗ, ಪೇತ್ರನು ಹೆದರಿದನು ಏಕೆಂದರೆ ದೇವರೊಂದಿಗೆ ಪಾಲು ಹೊಂದಿರುವವರು ಮಾತ್ರ ಪರಲೋಕರಾಜ್ಯವನ್ನು ಪ್ರವೇಶಿಸಬಹುದು.
ಈ ಕಾರಣದಿಂದಲೇ ದೇವರ ಸಭೆಯ ಸದಸ್ಯರು ಇಡೀ ಲೋಕಕ್ಕೆ ತಂದೆ ದೇವರು ಮತ್ತು ತಾಯಿ ದೇವರ ಬಗ್ಗೆ ಬೋಧಿಸುತ್ತಾರೆ ಮತ್ತು ದೇವರು ಮತ್ತು ಮಾನವಕುಲದ ನಡುವಿನ ಸಂಬಂಧವು ಪೋಷಕರು ಮತ್ತು ಮಗುವಿನ ನಡುವೆ ಇರುವ ಸಂಬಂಧವಾಗಿದೆ ಎಂದು ಅವರಿಗೆ ತಿಳಿಸುತ್ತಾರೆ.
ಆದರೆ ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮಗೆ ತಾಯಿ.
ಗಲಾತ್ಯದವರಿಗೆ 4:26
ನಾನು ನಿಮ್ಮನ್ನು ಸೇರಿಸಿಕೊಂಡು ನಿಮಗೆ ತಂದೆಯಾಗಿರುವೆನು; ನೀವು ನನಗೆ ಕುಮಾರ ಕುಮಾರಿಯರು ಆಗಿರುವಿರೆಂದು ಸರ್ವಶಕ್ತನಾದ ಕರ್ತನು ಹೇಳುತ್ತಾನೆ.
2 ಕೊರಿಂಥದವರಿಗೆ 6:18
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ