ಪರಲೋಕರಾಜ್ಯದಲ್ಲಿ ಒಂದು ಪರಲೋಕ ಕುಟುಂಬವಿದೆ ಎಂದು ತಂದೆ ಅನ್ ಸಂಗ್ ಹೊಂಗ್ ರವರು ನಮಗೆ ಕಲಿಸಿದ್ದಾರೆ ಮತ್ತು ನಮಗೆ ತಾಯಿ ದೇವರು ಮತ್ತು ಪರಲೋಕ ಸಹೋದರ ಸಹೋದರಿಯರು ಇದ್ದಾರೆ ಎಂಬ ಅಂಶಕ್ಕೆ ನಮ್ಮನ್ನು ಎಚ್ಚರಗೊಳಿಸಿದ್ದಾರೆ.
ಅವರು ನಮ್ಮನ್ನು ಪ್ರೀತಿಸಿದಂತೆಯೇ “ಒಬ್ಬರನ್ನೊಬ್ಬರು ಪ್ರೀತಿಸಬೇಕು” ಎಂದು ನಮಗೆ ಆಜ್ಞಾಪಿಸಿದ್ದಾರೆ.
ದೇವರು ಶಿಲುಬೆಯ ಮರಣವನ್ನು ಸಹಿಸಿಕೊಳ್ಳುವ ಹಂತಕ್ಕೆ ನಮ್ಮನ್ನು ಪ್ರೀತಿಸಿದಂತೆಯೇ, ಅದೇ ಪ್ರೀತಿಯನ್ನು ಲೋಕಕ್ಕೆ ವಿಸ್ತರಿಸುವ ಮೂಲಕ ನಾವು ನಮ್ಮೊಳಗಿನ ಧರ್ಮಪ್ರಮಾಣವನ್ನು ನೆರವೇರಿಸಬಹುದು.
ಚರ್ಚ್ ಆಫ್ ಗಾಡ್’ನ ಸದಸ್ಯರು ತಾವು ಮಾತ್ರವಲ್ಲ ಆದರೆ ಎಲ್ಲರೂ ಪಾಪಗಳ ಕ್ಷಮೆಯನ್ನು ಸ್ವೀಕರಿಸಿ, ಆತ್ಮರಕ್ಷಣೆಯನ್ನು ಹೊಂದಿ, ಪರಲೋಕರಾಜ್ಯವನ್ನು ಪ್ರವೇಶಿಸಲು “ಒಬ್ಬರನ್ನೊಬ್ಬರು ಪ್ರೀತಿಸಬೇಕು” ಎಂಬ ಆಜ್ಞೆಯ ಪ್ರಕಾರ ಬದುಕಲು ಆದ್ಯತೆ ನೀಡುತ್ತಾರೆ.
ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ.
ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು ಅಂದನು.
ಯೋಹಾನನು 13:34-35
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ