ದೇವರು ಮಾತ್ರ ಪಾಪಿಗಳಿಗೆ ನಿತ್ಯಜೀವವನ್ನು ನೀಡಬಹುದು
ಏದೆನ್ ತೋಟದಲ್ಲಿ ಜೀವವೃಕ್ಷವಿತ್ತು, ಅದರಿಂದ ತಿಂದವರಿಗೆ ನಿತ್ಯಜೀವವನ್ನು ನೀಡುತ್ತದೆ.
ಎಷ್ಟಾದರೂ, ಆದಾಮ ಮತ್ತು ಹವ್ವಳ ಪಾಪದಿಂದಾಗಿ, ದೇವರು ಜೀವವೃಕ್ಷಕ್ಕೆ ಹೋಗುವ ಮಾರ್ಗವನ್ನು ಮುಚ್ಚಿದರು.
ದೇವರು ಮಾತ್ರ ಜೀವವೃಕ್ಷಕ್ಕೆ ದಾರಿ ತೆರೆಯಲು ಸಾಧ್ಯವಾದ್ದರಿಂದ, 2,000 ವರ್ಷಗಳ ಹಿಂದೆ, ಯೇಸು ಪಾಪಿಗಳಿಗೆ ನಿತ್ಯಜೀವವನ್ನು ನೀಡಲು ಈ ಭೂಮಿಗೆ ಬಂದರು.
ಆತನು ನಾವು ಯೇಸುವಿನ ಮಾಂಸ ಮತ್ತು ರಕ್ತವನ್ನು ತಿಂದು ಕುಡಿಯಬಹುದಾದ, ಜೀವವೃಕ್ಷದ ಸತ್ಯತ್ವವಾದ ಹೊಸ ಒಡಂಬಡಿಕೆಯ ಪಸ್ಕವನ್ನು ತಂದುಕೊಟ್ಟರು.
ಎಷ್ಟಾದರೂ, ಕ್ರಿ.ಶ 325ರಲ್ಲಿ, ರೋಮನ್ ಚಕ್ರವರ್ತಿ ಕಾನ್ಸ್ಟಂಟೈನ್ ಪಸ್ಕವನ್ನು ನಿರ್ಮೂಲ ಮಾಡಿದನು.
ನಿತ್ಯಜೀವಕ್ಕೆ ದಾರಿ ತೆರೆಯಲು, ದೇವರು ಶರೀರದಲ್ಲಿ ಎರಡನೆಯ ಸಾರಿ ಈ ಭೂಮಿಗೆ ಬಂದರು.
ಅವರು ಕ್ರಿಸ್ತ ಅನ್ ಸಂಗ್ ಹೊಂಗ್ ರವರು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ