ವಿಜ್ಞಾನ ಮತ್ತು ತಂತ್ರಜ್ಞಾನ, ಸಾರಿಗೆ ಮತ್ತು ಇಂಟರ್ನೆಟ್ನಲ್ಲಿನ ಪ್ರಗತಿಯ ಮೂಲಕ ಸುವಾರ್ತೆ ಹರಡಲು ದೇವರು ದಾರಿಯನ್ನು ತೆರೆದಿರುವಾಗ, ನಾವು ಹೊಸ ಒಡಂಬಡಿಕೆಯ ಜ್ಞಾನವನ್ನು ಮತ್ತು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಕುರಿತ ಸತ್ಯವನ್ನು ಲೋಕಕ್ಕೆ ತ್ವರಿತವಾಗಿ ಹರಡಬೇಕು.
ಅಪೊಸ್ತಲ ಪೌಲನು ದೇವಜನರನ್ನು ಬಂಧಿಸಿ ಹಿಂಸಿಸಿದರೂ, ಯೇಸು ಕ್ರಿಸ್ತನ ಬಗ್ಗೆ ಸತ್ಯವನ್ನು ತಿಳಿದುಕೊಳ್ಳುವ ಮೊದಲು ಅವನು ಹಾಗೆ ಮಾಡಿದನು. ಅದೇ ರೀತಿ, ಚರ್ಚ್ ಆಫ್ ಗಾಡ್, ಸಬ್ಬತ್ ಮತ್ತು ಪಸ್ಕವನ್ನು ತಿಳಿಯದೆ, ಅವುಗಳ ವಿರುದ್ಧ ಮಾತನಾಡುವವರಿಗೆ ನಾವು ದೇವರ ನಿಜವಾದ ಜ್ಞಾನವನ್ನು ಕಲಿಸಬೇಕು. ಹಾಗೆ ಮಾಡುವುದರಿಂದ, ನಾವು ಅವರನ್ನು ದೇವರಿಗೆ ಅತ್ಯಂತ ಸಂತೋಷಕರವಾದ ಆತ್ಮರಕ್ಷಣೆಯ ಆಶೀರ್ವಾದವನ್ನು ಸ್ವೀಕರಿಸಲು ಮುನ್ನಡೆಸಬಹುದು.
ಆಮೇಲೆ ಅವರಿಗೆ - ನೀವು ಲೋಕದ ಎಲ್ಲಾ ಕಡೆಗೆ ಹೋಗಿ ಜಗತ್ತಿಗೆಲ್ಲಾ ಸುವಾರ್ತೆಯನ್ನು ಸಾರಿರಿ. ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆಹೊಂದುವನು; ನಂಬದೆ ಹೋಗುವವನು ದಂಡನೆಗೆ ಗುರಿಯಾಗುವನು. ಮಾರ್ಕನು 16:15-16
ನಮ್ಮ ರಕ್ಷಕನಾದ ದೇವರ ಸನ್ನಿಧಿಯಲ್ಲಿ . . . ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿದೆ. 1 ತಿಮೊಥೆಯನಿಗೆ 2:3-4
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ