ತಾಲ್ಮುಡ್ ನಲ್ಲಿ, ತನ್ನ ತಂದೆಯ ಸ್ವಇಚ್ಛಾಪತ್ರದಲ್ಲಿರುವ ರಹಸ್ಯವನ್ನು ಗ್ರಹಿಸಿ ತನ್ನ ತಂದೆಯ ಆಸ್ತಿಯನ್ನು ಪಡೆಯುವ ಮಗನ ಕುರಿತಾದ ಕಥೆಯಿದೆ. ಮಾನವಕುಲವು ಅದ್ಭುತವಾದ ಪರಲೋಕರಾಜ್ಯವನ್ನು ಬಾಧ್ಯತೆಯಾಗಿ ಪಡೆಯಲು, ಸತ್ಯವೇದದ 66 ಪುಸ್ತಕಗಳಲ್ಲಿ ಅಡಗಿರುವ ಕ್ರಿಸ್ತ ಅನ್ ಸಂಗ್ ಹೊಂಗ್ ರವರ ಮತ್ತು ತಾಯಿ ದೇವರ ಮಾತುಗಳನ್ನು ಅರ್ಥಮಾಡಿಕೊಳ್ಳಬೇಕು.
ಮಹಾಯಾಜಕನು ಮಾತ್ರ ವರ್ಷಕ್ಕೊಮ್ಮೆ ಮಹಾಪರಿಶುದ್ಧ ಸ್ಥಳವನ್ನು ಪ್ರವೇಶಿಸಬಹುದು. ಈ ದಿನ ಸರ್ವದೋಷಪರಿಹಾರಕ ದಿನವಾಗಿತ್ತು. ಯೇಸು ಮರಣ ಹೊಂದಿದಾಗ, ದೇವಾಲಯದ ತೆರೆಯು ಹರಿದುಹೋಯಿತು ಮತ್ತು ಮಹಾಪರಿಶುದ್ಧ ಸ್ಥಳಕ್ಕೆ ಹೋಗುವ ಮಾರ್ಗವನ್ನು ತೆರೆಯಲಾಯಿತು.
ಇಂದಿನಿಂದ, ಮಾನವಕುಲವು ಅವರು ಪರಲೋಕದಲ್ಲಿ ಮಾಡಿದ ಮರಣದ ಪಾಪವನ್ನು ಅಜಾಜೇಲನ ಹೋತವನ್ನು ಪ್ರತಿನಿಧಿಸುವ ಸೈತಾನನಿಗೆ ವರ್ಗಾಯಿಸಬೇಕು ಮತ್ತು ಶಾಶ್ವತ ದೋಷಪರಿಹಾರವನ್ನು ನಡೆಸಲು ಅವರು ಮಹಾಪರಿಶುದ್ಧ ಸ್ಥಳವಾದ ತಾಯಿ ದೇವರ ಬಳಿಗೆ ಬರಬೇಕು.
ಯೇಸು ತಿರಿಗಿ ಮಹಾಧ್ವನಿಯಿಂದ ಕೂಗಿ ಪ್ರಾಣಬಿಟ್ಟನು. ಆಗ ಇಗೋ ದೇವಾಲಯದ ತೆರೆಯು ಮೇಲಿಂದ ಕೆಳಗಿನವರೆಗೂ ಹರಿದು ಎರಡು ಭಾಗವಾಯಿತು;
ಮತ್ತಾಯ 27:50-51
ಪಟ್ಟಣದಲ್ಲಿ ನಾನು ದೇವಾಲಯವನ್ನು ಕಾಣಲಿಲ್ಲ; ಯಾಕಂದರೆ ಸರ್ವಶಕ್ತನಾದ ದೇವರಾಗಿರುವ ಕರ್ತನೂ ಯಜ್ಞದ ಕುರಿಯಾದಾತನೂ ಅದರ ದೇವಾಲಯವಾಗಿದ್ದಾರೆ.
ಪ್ರಕಟನೆ 21:22
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ