ಆದಿ ಸಭೆಯ ದೇವಜನರು ಯೇಸುಕ್ರಿಸ್ತನ ಪುನರುತ್ಥಾನದ ಮೂಲಕ ಪುನರುತ್ಥಾನದ ನಿರೀಕ್ಷೆಯನ್ನು ಹೊಂದಿದ್ದರು ಮತ್ತು ಈ ಲೋಕದ ಕಷ್ಟಗಳು, ಹಿಂಸೆಗಳು ಅಥವಾ ಪ್ರತಿಕೂಲ ಪರಿಸ್ಥಿತಿಗಳಿಗೆ ಹೆದರಲಿಲ್ಲ, ಅದೇ ರೀತಿ ಚರ್ಚ್ ಆಫ್ ಗಾಡ್ನ ದೇವಜನರಾಗಿದ್ದಾರೆ.
ಅವರು ಕಣ್ಣಿಗೆ ಕಾಣುವ ಅಥವಾ ಕ್ಷಣಿಕ ಕ್ಷಣಗಳಿಗಾಗಿ ಬದುಕುವುದಿಲ್ಲ, ಬದಲಿಗೆ, ಅವರು ಆತ್ಮಿಕ ಲೋಕದಲ್ಲಿ ಆತ್ಮಿಕ ದೇಹಗಳಲ್ಲಿ ಜೀವಿಸುವ ಪುನರುತ್ಥಾನದ ನಿರೀಕ್ಷೆಯೊಂದಿಗೆ ಬದುಕುತ್ತಾರೆ.
ಯೇಸು ಪುನರುತ್ಥಾನಗೊಂಡ ನಂತರ, ಅವರು ತಮ್ಮ ಶಿಷ್ಯರೊಂದಿಗೆ ಮಾತನಾಡುವಾಗ ಇದ್ದಕ್ಕಿದ್ದಂತೆ ಮಾಯಾವಾದರು, ಅನಿರೀಕ್ಷಿತವಾಗಿ ಬಾಗಿಲುಗಳು ಮುಚ್ಚಿದ್ದ ಕೋಣೆಯಲ್ಲಿ ಕಾಣಿಸಿಕೊಂಡರು ಮತ್ತು ಅವರ ಮುಂದೆ ಅವರ ಸ್ವರ್ಗಾರೋಹಣರಾದರು.
ಪುನರುತ್ಥಾನದ ಮುಂಜಾನೆ ನಾವು ಸಹ ಯೇಸುವಿನಂತೆ ಇರುತ್ತೇವೆ ಎಂದು ಇದು ಸೂಚಿಸುತ್ತದೆ.
ಇದಲ್ಲದೆ ಪರಲೋಕದ ದೇಹಗಳುಂಟು, ಭೂಲೋಕದ ದೇಹಗಳುಂಟು, ಆದರೆ ಪರಲೋಕದ ದೇಹಗಳ ಮಹಿಮೆ ಬೇರೆ, ಭೂಲೋಕದ ದೇಹಗಳ ಮಹಿಮೆ ಬೇರೆ. . . .
ಪ್ರಾಕೃತ ದೇಹವಿರುವದಾದರೆ ಆತ್ಮಿಕ ದೇಹವೂ ಇರುವದು.
1 ಕೊರಿಂಥದವರಿಗೆ 15:40-44
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ