ನಮ್ಮ ಪಾಪಗಳಿಂದಾಗಿ ನಾವು ಮರಣವನ್ನು ಹೊಂದಬೇಕು ಎಂದು ಸತ್ಯವೇದ ಹೇಳುತ್ತದೆ.
ಎಷ್ಟಾದರೂ, ಅವರು ಪಾಪಗಳ ಕ್ಷಮೆಯನ್ನು ಸ್ವೀಕರಿಸಿದರೆ,
ಅವರ ದೇಹಗಳು ನಾಶವಾದರೂ ಸಹ, ಅವರ ಆತ್ಮಗಳಿಗೆ ನಿತ್ಯಜೀವವಿದೆ ಎಂದು ಸತ್ಯವೇದ ಹೇಳುತ್ತದೆ.
ಪಾಪಗಳನ್ನು ಕ್ಷಮಿಸುವ ಮತ್ತು ನಿತ್ಯಜೀವವನ್ನು ನೀಡುವ ಅಧಿಕಾರವನ್ನು
ಹೊಂದಿರುವ ರಕ್ಷಕರ ಹೆಸರಿನಲ್ಲಿ ನಾವು ದೀಕ್ಷಾಸ್ನಾನ ಪಡೆಯಬೇಕು.
ತಂದೆ ಯೆಹೋವ, ಮಗ ಯೇಸು ಮತ್ತು ಪವಿತ್ರಾತ್ಮನ ಹೊಸ ಹೆಸರಾದ, ಕ್ರಿಸ್ತ ಅನ್ ಸಂಗ್ ಹೊಂಗ್ ರವರ ಹೆಸರಿನಲ್ಲಿ
ದೀಕ್ಷಾಸ್ನಾನವನ್ನು ನೀಡುವ ಏಕೈಕ ಸಭೆ ಚರ್ಚ್ ಆಫ್ ಗಾಡ್’ಆಗಿದೆ.
ಯಾವನು ಜಯ ಹೊಂದುತ್ತಾನೋ ಅವನನ್ನು ನನ್ನ ದೇವರ ಆಲಯದಲ್ಲಿ ಸ್ತಂಭವಾಗಿ ನಿಲ್ಲಿಸುವೆನು;
ಅವನು ಇನ್ನು ಮುಂದೆ ಅದರೊಳಗಿಂದ ಹೋಗುವದೇ ಇಲ್ಲ.
ಇದಲ್ಲದೆ ನನ್ನ ದೇವರ ಹೆಸರನ್ನೂ ನನ್ನ ದೇವರ ಬಳಿಯಿಂದ ಪರಲೋಕದೊಳಗಿಂದ
ಇಳಿದುಬರುವ ಹೊಸ ಯೆರೂಸಲೇಮ್ ಪಟ್ಟಣವೆಂಬ ನನ್ನ ದೇವರ ಪಟ್ಟಣದ ಹೆಸರನ್ನೂ
ನನ್ನ ಹೊಸ ಹೆಸರನ್ನೂ ಅವನ ಮೇಲೆ ಬರೆಯುವೆನು.
ಪ್ರಕಟನೆ 3:12
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ