ಲೋಕದಲ್ಲಿ ಅನೇಕ ಶಬ್ದಗಳಿವೆ, ಆದರೆ ನಿದ್ರಿಸುತ್ತಿರುವ ಆತ್ಮಗಳನ್ನು ಎಚ್ಚರಗೊಳಿಸುವ ಏಕೈಕ ಶಬ್ದವೆಂದರೆ ಈ ಕತ್ತಲೆಯ ಲೋಕವನ್ನು ರಕ್ಷಿಸಲು ಬಂದ ತಂದೆ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಧ್ವನಿ.
ಹೊಸ ಒಡಂಬಡಿಕೆಯ ಹಬ್ಬಗಳಾದ ಸಬ್ಬತ್ ದಿನ ಮತ್ತು ಪಸ್ಕದ ಮೂಲಕ ನಾವು ಆತ್ಮರಕ್ಷಣೆಯ ಸುದ್ದಿಯನ್ನು ಘೋಷಿಸಿದಾಗ, ನಿದ್ರಿಸುತ್ತಿರುವ ಆತ್ಮಗಳು ಎಚ್ಚರಗೊಳ್ಳುತ್ತವೆ ಮತ್ತು ಆತ್ಮರಕ್ಷಣೆಯನ್ನು ಸ್ವೀಕರಿಸುತ್ತಾರೆ.
ನಿನೆವೆಯ ಎಲ್ಲಾ 1,20,000 ಜನರು ಯೋನನ ಶ್ರದ್ಧೆಯಿಂದ ಎಚ್ಚರಗೊಂಡಂತೆ ಮತ್ತು ಪವಿತ್ರಾತ್ಮವನ್ನು ಪಡೆದ ಪೇತ್ರನ ಕೂಗಿಗೆ ಒಂದೇ ದಿನದಲ್ಲಿ 3,000 ಜನರು ಪಶ್ಚಾತ್ತಾಪಪಟ್ಟಂತೆ, ಇಂದು ನಾವು “ನನ್ನ ಪರವಾಗಿ ಲೋಕವನ್ನು ಎಚ್ಚರಗೊಳಿಸಿ,” ಎಂಬ ದೇವರ ಮಾತುಗಳನ್ನು ಅಭ್ಯಾಸಕ್ಕೆ ಹಾಕಿದಾಗ, ಮಲಗಿರುವ ಆತ್ಮಗಳು ಎಚ್ಚರಗೊಳ್ಳುತ್ತವೆ ಮತ್ತು ತಪ್ಪಿನಿಂದ ಸರಿ ಮತ್ತು ನರಕದಿಂದ ಪರಲೋಕವನ್ನು ಗ್ರಹಿಸುತ್ತವೆ.
ಏಳು ದಿವಸಗಳಾದ ಮೇಲೆ ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು - ನರಪುತ್ರನೇ, ನಾನು ನಿನ್ನನ್ನು ಇಸ್ರಾಯೇಲ್ ವಂಶದವರ ಮೇಲೆ ಕಾವಲುಗಾರನನ್ನಾಗಿ ನೇವಿುಸಿದ್ದೇನೆ. ಹೀಗಿರಲು ನನ್ನ ಬಾಯಿಂದ ಹೊರಡುವ ಮಾತನ್ನು ಕೇಳಿ ನನ್ನ ಪರವಾಗಿ ಅವರನ್ನು ಎಚ್ಚರಿಸು.
ಯೆಹೆಜ್ಕೇಲನು 3:16-17
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ