ದೇವರು ತನ್ನ ಹಬ್ಬಗಳನ್ನು ಆಚರಿಸುವ ಸಭೆಯನ್ನು ಚೀಯೋನ್ ಎಂದು ಕರೆದರು. ಸತ್ಯವೇದದಲ್ಲಿ ಬರೆಯಲಾದ
ಸಬ್ಬತ್ ದಿನ, ಪಸ್ಕಹಬ್ಬ, ಹುಳಿಯಿಲ್ಲದ ರೊಟ್ಟಿಯ ಹಬ್ಬ, ಪ್ರಥಮಫಲದ ಹಬ್ಬ, ಪಂಚಾಶತ್ತಮ ದಿನ, ತುತೂರಿಗಳ ಹಬ್ಬ, ಸರ್ವದೋಷಪರಿಹಾರಕ ದಿನ ಮತ್ತು ಪರ್ಣಶಾಲೆಗಳ ಹಬ್ಬವನ್ನು ಬರೆಯಲಾಗಿದೆ ಎಂದು ಆಚರಿಸುತ್ತದೆ.
ಯೇಸು ಹೊಸ ಒಡಂಬಡಿಕೆಯನ್ನು ಮೋಶೆಯ ನಿಯಮದ ಪ್ರಕಾರ ಪಶುಗಳ ರಕ್ತದಿಂದಲ್ಲ, ಆದರೆ ತನ್ನ ಸ್ವಂತ ಅಮೂಲ್ಯ ರಕ್ತದಿಂದ ಸ್ಥಾಪಿಸಿದರು. ಹೊಸ ಒಡಂಬಡಿಕೆಯ ಹಬ್ಬಗಳನ್ನು ಆಚರಿಸುವ ಸ್ಥಳವು ಚೀಯೋನ್ ಎಂದು ಅವರು ನಮಗೆ ಕಲಿಸಿದರು, ಅಲ್ಲಿ ಮಾನವಕುಲದ ರಕ್ಷಣೆಯನ್ನು ನೀಡಲಾಗುತ್ತದೆ. ಆದರೆ, ಹೊಸ ಒಡಂಬಡಿಕೆಯ ಹಬ್ಬಗಳು ಕತ್ತಲೆಯ ಕಾಲದಲ್ಲಿ ಕಣ್ಮರೆಯಾಯಿತು ಮತ್ತು ಚೀಯೋನ್ ನಾಶವಾಯಿತು.
ಇಂದು, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ನಾಶವಾದ ಚೀಯೋನನ್ನು ತಿರಿಗಿ ಕಟ್ಟಿದರು.
ಆತನು ಮಹಿಮೆಯಲ್ಲಿ ಬಂದು ಚೀಯೋನನ್ನು ತಿರಿಗಿ ಕಟ್ಟಿಸಿದನೆಂದೂ . . .
ಕೀರ್ತನೆಗಳು 102:16
ನಮ್ಮ ಉತ್ಸವಗಳು ನಡೆಯುವ ಚೀಯೋನ್ ಪಟ್ಟಣವನ್ನು ದೃಷ್ಟಿಸಿರಿ; ಯೆರೂಸಲೇಮು ನೆಮ್ಮದಿಯ ನಿವಾಸವಾಗಿಯೂ . . . ಇರುವದನ್ನು ನೀವು ಕಣ್ಣಾರೆ ಕಾಣುವಿರಿ. ಅಲ್ಲಿ ಯೆಹೋವನು ಘನಹೊಂದಿದವನಾಗಿ . . . ಯೆಹೋವನು ನಮ್ಮ ರಾಜ; ಆತನೇ ನಮ್ಮನ್ನು ರಕ್ಷಿಸುವನು.
ಯೆಶಾಯ 33:20-22
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ