ಇದನ್ನು ಸತ್ಯವೇದದಾದ್ಯಂತ ಸಾಕ್ಷಿಕರಿಸಿದ್ದರೂ, ಕೆಲವರು ತಂದೆ ದೇವರು ಮತ್ತು ತಾಯಿ ದೇವರನ್ನು ನಂಬಲು ವಿಫಲರಾಗುತ್ತಾರೆ ಮತ್ತು ಅವರು ದೇವರನ್ನು “ತಂದೆ” ಎಂದು ಕರೆದರೂ ದೇವರ ಮಾಂಸ ಮತ್ತು ರಕ್ತಕ್ಕೆ ಬಾಧ್ಯರಾಗುವ ಮಾರ್ಗವಾದ ಹೊಸ ಒಡಂಬಡಿಕೆಯ ಪಸ್ಕ ಹಬ್ಬವನ್ನು ಆಚರಿಸುವುದಿಲ್ಲ.
ಅಂತಹ ಜನರು ದೇವರಿಂದ ಪ್ರತ್ಯೇಕಗೊಳ್ಳುತ್ತಾರೆ.
“ನಾನು ನಿಮಗೆ ತಂದೆಯಾಗಿರುವೆನು; ನೀವು ನನಗೆ ಮಕ್ಕಳಾಗಿರುವಿರಿ ಅಂದರೆ ಕುಮಾರ ಕುಮಾರಿಯರು ಆಗಿರುವಿರಿ” ಎಂದು ದೇವರು ಹೇಳಿದರು ಮತ್ತು ಈ ಕುಟುಂಬದ ಶೀರ್ಷಿಕೆಗಳ ಮೂಲಕ, ಮನುಕುಲವು ಆತ್ಮಿಕ ಪರಲೋಕದ ಕುಟುಂಬವಾಗಿದೆ ಎಂದು ಅವರು ನಮಗೆ ಅರಿವು ಮಾಡಿದರು.
ಆದ್ದರಿಂದ, ಚರ್ಚ್ ಆಫ್ ಗಾಡ್ ಸದಸ್ಯರು, ಪರಲೋಕದ ಕುಟುಂಬವಾಗಿ,ತಂದೆ ದೇವರು ಮತ್ತು ತಾಯಿ ದೇವರನ್ನು ನಂಬುತ್ತಾರೆ, ನಂಬಿಕೆಯ ಹಾದಿಯಲ್ಲಿ ನಡೆಯುತ್ತಾರೆ ಮತ್ತು ಸಹೋದರರು ಮತ್ತು ಸಹೋದರಿಯರಂತೆ ಪರಸ್ಪರ ಪ್ರೀತಿಸುತ್ತಾರೆ.
ಆದದರಿಂದ . . . ಕರ್ತನು ಹೇಳುತ್ತಾನೆ.
ಇದಲ್ಲದೆ - ನಾನು ನಿಮ್ಮನ್ನು ಸೇರಿಸಿಕೊಂಡು ನಿಮಗೆ ತಂದೆಯಾಗಿರುವೆನು; ನೀವು ನನಗೆ ಕುಮಾರ ಕುಮಾರಿಯರು ಆಗಿರುವಿರೆಂದು ಸರ್ವಶಕ್ತನಾದ ಕರ್ತನು ಹೇಳುತ್ತಾನೆ.
2 ಕೊರಿಂಥದವರಿಗೆ 6:17-18
ಆದರೆ ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮಗೆ ತಾಯಿ.
ಗಲಾತ್ಯದವರಿಗೆ 4:26
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ