ಇತ್ತೀಚಿನ ದಿನಗಳಲ್ಲಿ, ಬಹುತೇಕ ಸಭೆಗಳು ಭಾನುವಾರದಂದು ಆರಾಧನೆಯನ್ನು ನಡೆಸುತ್ತವೆ, ಆದರೆ ಇದು ಕ್ರಿ.ಶ 321ರಲ್ಲಿ ಚಕ್ರವರ್ತಿ ಕಾನ್ಸ್ಟಂಟೈನ್ ಭಾನುವಾರವನ್ನು ಸಾರ್ವಜನಿಕ ರಜಾದಿನವೆಂದು ಮತ್ತು ಆರಾಧನೆಯ ದಿನವನ್ನು ಘೋಷಿಸಿದ ಕೇವಲ ಮಾನವ ನಿರ್ಮಿತ ನಿಯಮವಾಗಿದೆ.
ದೇವರು ಆಶೀರ್ವಾದ ಮತ್ತು ಪವಿತ್ರತೆಯನ್ನು ವಾಗ್ದಾನ ನೀಡಿದ ಮತ್ತು ಯುಗದ ಸಮಾಪ್ತಿವರೆಗೂ ಆಚರಿಸಲು ನಮಗೆ ಆಜ್ಞಾಪಿಸಿದ ಏಳನೆಯ ದಿನ ಸಬ್ಬತ್ ದಿನವು ಶನಿವಾರವಾಗಿದೆ.
ಇಂದು, ದೇವರ ವಾಕ್ಯದ ಪ್ರಕಾರ ಶನಿವಾರದಂದು ಸಬ್ಬತ್ ದಿನವನ್ನು ಆಚರಿಸುವ ಏಕೈಕ ಸಭೆ ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್ ಆಗಿದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ