ಕೋರೆಷ ರಾಜನ ಮುಂದೆ ಹೋಗಿ ಅವನ ಎಲ್ಲಾ ಶತ್ರುಗಳನ್ನು ಸೋಲಿಸಿದವರು, ನಾಮಾನನ ಕುಷ್ಠರೋಗವನ್ನು ಗುಣಪಡಿಸಿದವನು, ಚಿಕ್ಕ ರಾಜ್ಯವಾದ ಯೂದಾ ರಾಜ್ಯವನ್ನು 185000 ಅಶ್ಶೂರ ಮತ್ತು ಮಿತ್ರ ಪಡೆಗಳ ದಾಳಿಯಿಂದ ರಕ್ಷಿಸಿದವರು ಮತ್ತು ಅಮಾಲೇಕ್ಯರ ವಿರುದ್ಧ ಹೋರಾಡಿದ ಯುದ್ಧದಲ್ಲಿ ಯೆಹೋಶುವನ ಸೈನ್ಯವು ಯುದ್ಧವನ್ನು ಗೆಲ್ಲುವಂತೆ ಮಾಡಿದವರು ಅದೃಶ್ಯ ಲೋಕದಲ್ಲಿ ಎಲ್ಲವನ್ನೂ ನಿಯಂತ್ರಿಸುವ ನಮ್ಮ ದೇವರಾಗಿದ್ದಾರೆ.
ಮನುಷ್ಯನು ಜೀವಂತವಾಗಿರುವದನ್ನು ನೆಟ್ಟರೂ, ಅದಕ್ಕೆ ನೀರುಹಾಕಿದರೂ ಮತ್ತು ಅದು ಬೆಳೆಯಲು ವಾತಾವರಣವನ್ನು ಉಂಟುಮಾಡಿದರೂ, ಅವುಗಳನ್ನು ಬೆಳೆಯುವಂತೆ ಮಾಡುವ ದೇವರಿಲ್ಲದೆ ಯಾವುದೇ ಪ್ರಯೋಜನವಿಲ್ಲ ಎಂದು ಅಪೊಸ್ತಲ ಪೌಲನು ಅರಿತುಕೊಂಡನು.
ಅದೇ ರೀತಿಯಲ್ಲಿ, ಚರ್ಚ್ ಆಫ್ ಗಾಡ್ ಸದಸ್ಯರು ಯಾವಾಗಲೂ ತಮ್ಮೊಂದಿಗೆ ಇರುವ ಮತ್ತು ಅವರಿಗೆ ಸಹಾಯ ಮಾಡುವ ದೇವರ ಮೇಲೆ ಅವಲಂಬಿತರಾಗಿದ್ದಾರೆ.
ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ; ನನ್ನ ಸಹಾಯವು ಎಲ್ಲಿಂದ ಬರುವದು?
ಭೂಮ್ಯಾಕಾಶಗಳನ್ನು ನಿರ್ಮಿಸಿದ ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ.
ಕೀರ್ತನೆಗಳು 121:1-2
ಯೆಹೋವನು ಮನೇ ಕಟ್ಟದಿದ್ದರೆ ಅದನ್ನು ಕಟ್ಟುವವರು ಕಷ್ಟಪಡುವದು ವ್ಯರ್ಥ;
ಯೆಹೋವನು ಪಟ್ಟಣವನ್ನು ಕಾಯದಿದ್ದರೆ ಕಾವಲುಗಾರರು ಅದನ್ನು ಕಾಯುವದು ವ್ಯರ್ಥ.
ಕೀರ್ತನೆಗಳು 127:1
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ