ಯುದ್ಧಗಳಲ್ಲಿ ಅಸಂಖ್ಯಾತ ಮುಗ್ಧ ಜನರು ಕೊಲ್ಲಲ್ಪಟ್ಟಾಗ ಲೋಕದ ಜನರು ಕೋಪಗೊಂಡಂತೆ, ಯೇಸು ತನ್ನ ಆತ್ಮಿಕ ಮಕ್ಕಳ ರಕ್ತವನ್ನು ಸುರಿಯುವಂತೆ ಮಾಡಿದ ಸೈತಾನನ ಮೇಲೆ ಕೋಪಗೊಂಡರು.
ಹಣಜಿ ಮತ್ತು ಗೋದಿಯ ಸಾಮ್ಯದ ಮೂಲಕ, ಭಾನುವಾರದ ಆರಾಧನೆ ಮತ್ತು ಕ್ರಿಸ್ಮಸ್ನಂತಹ ಲೋಕವನ್ನು ತುಂಬಿರುವ ಅಧರ್ಮದಿಂದ ಮೋಸಹೋಗದಂತೆ ಅವರಿಗೆ ಕಲಿಸುತ್ತಾ ಅವರು ತಮ್ಮ ಗುರುತನ್ನು ತಮ್ಮ ಮಕ್ಕಳಿಗೆ ಪ್ರಕಟಪಡಿಸಿದರು.
ಲೋಕದಲ್ಲಿ ಸೈತಾನನು ಬಿತ್ತಿದ ಹಣಜಿಗಳು ಸೂರ್ಯ ದೇವನ ಆರಾಧನೆಯ ಕಾರ್ಯಗಳಾಗಿ ನರಕದ ಶಿಕ್ಷೆಗೆ ಕಾರಣವಾಗುವ ಭಾನುವಾರದ ಆರಾಧನೆ, ಕ್ರಿಸ್ಮಸ್ ಮತ್ತು ಶಿಲುಬೆಯ ಆರಾಧನೆಗಳಿವೆ.
ಸತ್ಯವೇದದ ಬೋಧನೆಗಳ ಪ್ರಕಾರ, ಚರ್ಚ್ ಆಫ್ ಗಾಡ್ ಸದಸ್ಯರು ಸಬ್ಬತ್ ದಿನ ಮತ್ತು ಪಸ್ಕ ಹಬ್ಬವನ್ನು ಸೇರಿದಂತೆ ದೇವರ ಆಜ್ಞೆಗಳನ್ನು ಕೈಗೊಳ್ಳುತ್ತಾರೆ.
ನನ್ನನ್ನು ಸ್ವಾಮೀ, ಸ್ವಾಮೀ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು.
ಮತ್ತಾಯನು 7:21
ಅದು ಬಾಯಿತೆರೆದು ದೇವರನ್ನು ದೂಷಿಸಿದ್ದಲ್ಲದೆ . . .
ಜಗದುತ್ಪತ್ತಿಗೆ ಮೊದಲೇ ಕೊಯ್ಯಲ್ಪಟ್ಟ ಕುರಿಯಾದಾತನ ಬಳಿಯಲ್ಲಿರುವ ಜೀವಬಾಧ್ಯರ ಪಟ್ಟಿಯಲ್ಲಿ ಯಾರಾರ ಹೆಸರುಗಳು
ಬರೆದಿರುವದಿಲ್ಲವೋ ಆ ಭೂನಿವಾಸಿಗಳೆಲ್ಲರೂ ಅದಕ್ಕೆ ನಮಸ್ಕಾರ ಮಾಡುವರು.
ಪ್ರಕಟನೆ 13:6-8
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ