ನಾವು ದೇವರನ್ನು ಪ್ರಾರ್ಥಿಸುವಾಗ, ಲೌಕಿಕ ವಿಷಯಗಳನ್ನು ಕೇಳಿದಾಗ ಮತ್ತು ದೇವರು ನಮ್ಮ ನಿರೀಕ್ಷೆಗಳಿಗಿಂತ ಭಿನ್ನವಾದ ಉತ್ತರವನ್ನು ನೀಡಿದಾಗ, “ದೇವರು ನನ್ನ ಪ್ರಾರ್ಥನೆಗಳಿಗೆ ಉತ್ತರಿಸುವುದಿಲ್ಲ” ಎಂದು ನಾವು ಹೇಳಬಹುದು.
ಎಷ್ಟಾದರೂ, ಇದು ನಿಜವಲ್ಲ.
ನಮ್ಮ ಆತ್ಮಗಳಿಗೆ ಪ್ರಯೋಜನವಾಗುವ ಪರಲೋಕ ರಾಜ್ಯದ ಆಶೀರ್ವಾದವನ್ನು ನಮಗೆ ಕೊಡುವುದು ದೇವರ ಪ್ರೀತಿಯ ಮಾರ್ಗವಾಗಿದೆ ಎಂದು ನಾವು ತಿಳಿದುಕೊಳ್ಳಬೇಕು.
1951ರ ಜನವರಿಯಲ್ಲಿ ಚಳಿಗಾಲದ ಒಂದು ತಂಪಾದ ದಿನದಲ್ಲಿ ಮಗುವನ್ನು ರಕ್ಷಿಸಲು ತನ್ನನ್ನು ತಾನೇ ತ್ಯಾಗ ಮಾಡಿದ ತಾಯಿಯ ಪ್ರೀತಿಯು, ನಮ್ಮ ಆಧ್ಯಾತ್ಮಿಕ ಪೋಷಕರಾದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ತ್ಯಾಗದ ಕುರಿತು ಯೋಚಿಸುವಂತೆ ಮಾಡುತ್ತದೆ.
ಅವರು ಮನುಕುಲದ ಪಾಪಗಳನ್ನು ತೆಗೆದುಹಾಕಲು ಮತ್ತು ಮನುಕುಲಕ್ಕೆ ನಿತ್ಯಪರಲೋಕ ರಾಜ್ಯವನ್ನು ನೀಡಲು ತಮ್ಮನ್ನೇ ತ್ಯಾಗ ಮಾಡಿದರು.
ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಪ್ರೀತಿಯು ದೇವರಿಂದಾಗಿದೆ, ಮತ್ತು ಪ್ರೀತಿಮಾಡುವ ಪ್ರತಿಯೊಬ್ಬನು ದೇವರಿಂದ ಹುಟ್ಟಿದವನೂ ದೇವರನ್ನು ಬಲ್ಲವನೂ ಆಗಿದ್ದಾನೆ.
ಪ್ರೀತಿಯಿಲ್ಲದವನು ದೇವರನ್ನು ಬಲ್ಲವನಲ್ಲ; ಯಾಕಂದರೆ ದೇವರು ಪ್ರೀತಿಸ್ವರೂಪಿಯು.
1 ಯೋಹಾನನು 4:7-8
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ