ಇಸ್ರಾಯೇಲ್ಯರು ಚಿನ್ನದ ಬಸವನನ್ನು ಪೂಜಿಸುತ್ತಿದ್ದಂತೆ ದಶಾಜ್ಞೆಗಳ
ಮೊದಲ ಹಲಿಗೆಗಳು ತುಂಡುಗಳಾಗಿ ಒಡೆದುಹೋಯಿತು. ಆದರೆ, ದೇವರು
ಪಶ್ಚಾತ್ತಾಪಪಟ್ಟ ಜನರಿಗೆ ಏಳನೇ ತಿಂಗಳಿನ ಹತ್ತನೇ ದಿನದಂದು ಹತ್ತು ದಶಾಜ್ಞೆಗಳ
ಎರಡನೇ ಹಲಿಗೆಗಳನ್ನು ಕೊಟ್ಟರು. ದೇವರು ಈ ದಿನವನ್ನು ಪಾಪಕ್ಷಮೆಯ
ವಾಗ್ದಾನವನ್ನು ಒಳಗೊಂಡಿರುವ ಸರ್ವದೋಷಪರಿಹಾರಕ ದಿನವಾಗಿ ನೇಮಿಸಿದರು
ಮತ್ತು ಏಳನೇ ತಿಂಗಳಿನ ಮೊದಲನೇ ದಿನವನ್ನು ತುತೂರಿಗಳ ಹಬ್ಬವಾಗಿ ನೇಮಿಸಿದರು.
ಅಪೊಸ್ತಲ ಯೋಹಾನನು ಎಲ್ಲಾ ಪ್ರಾರ್ಥನೆಗಳು ಧೂಪದ ಹೊಗೆಯಾಗಿ
ದೇವರ ಸನ್ನಿಧಿಗೆ ಹೋಗುತ್ತದೆ ಎಂದು ಹೇಳಿದನು.
ಬಲಹೀನರಾದ ಮತ್ತು ಅರ್ಥಹೀನ ವಿಷಯಗಳನ್ನು ಬೆನ್ನಟ್ಟುತ್ತಾ ಪರಲೋಕದ
ನಿತ್ಯ ಆಶೀರ್ವಾದಗಳನ್ನು ನೋಡಲು ವಿಫಲರಾಗುವ ಮಾನವಕುಲಕ್ಕಾಗಿ
ಪವಿತ್ರಾತ್ಮರಾದ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರು ಮಧ್ಯಸ್ಥಿಕೆ ವಹಿಸುತ್ತಿದ್ದಾರೆ
ಎಂಬುದನ್ನು ನಾವು ಗ್ರಹಿಸಿಕೊಳ್ಳಬೇಕು. ನಾವು ದೇವರ ಕೃಪೆಗೆ ಕೃತಜ್ಞತೆ ಸಲ್ಲಿಸುತ್ತಾ
ದೇವರ ಹಬ್ಬಗಳನ್ನು ಪಶ್ಚಾತ್ತಾಪದ ಹೃದಯದಿಂದ ಆಚರಿಸಬೇಕು.
ಆದರೆ ಕಾಣದಿರುವದನ್ನು ನಾವು ಎದುರುನೋಡುವವರಾಗಿದ್ದರೆ ತಾಳ್ಮೆಯಿಂದ ಕಾದುಕೊಂಡಿರುವೆವು.
ಹಾಗೆ ಪವಿತ್ರಾತ್ಮನು ಸಹ ನಮ್ಮ ಅಶಕ್ತಿಯನ್ನು ನೋಡಿ ಸಹಾಯಮಾಡುತ್ತಾನೆ. ಹೇಗಂದರೆ ನಾವು ತಕ್ಕ ಪ್ರಕಾರ ಏನು
ಬೇಡಿಕೊಳ್ಳಬೇಕೋ ನಮಗೆ ಗೊತ್ತಿಲ್ಲದ್ದರಿಂದ ಪವಿತ್ರಾತ್ಮನು ತಾನೇ ಮಾತಿಲ್ಲದಂಥ ನರಳಾಟದಿಂದ ನಮಗೋಸ್ಕರ
ಬೇಡಿಕೊಳ್ಳುತ್ತಾನೆ.
ರೋಮಾಪುರದವರಿಗೆ 8:25-26
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ