ಆತ್ಮನೂ ಮದಲಗಿತ್ತಿಯಿಂದ ಜೀವಜಲವನ್ನು ಸ್ವೀಕರಿಸುವದರ ಮೂಲಕ ಮಾತ್ರ ನಿತ್ಯಜೀವವನ್ನು ಹೊಂದಬಹುದು ಎಂಬುದನ್ನು ಛಾಯೆಯಾಗಿ ಕಾರ್ಯನಿರ್ವಹಿಸುವ ದೈಹಿಕ ಲೋಕದ ಮೂಲಕ ಮುಂಚಿತವಾಗಿ ತೋರಿಸಲು ಮತ್ತು ಅವರು ಜೀವಜಲದ ಬುಗ್ಗೆಯನ್ನು ಹುಡುಕಲು ಮುನ್ನಡೆಸುತ್ತಾ, ಮನುಕುಲದಲ್ಲಿ ಯಾರೊಬ್ಬರು ನೀರಿಲ್ಲದೆ ಬದುಕಲು ಸಾಧ್ಯವಿಲ್ಲದ ರೀತಿಯಲ್ಲಿ ದೇವರು ಮನುಕುಲವನ್ನು ಸೃಷ್ಟಿಸಿದರು.
ಹಳೆ ಮತ್ತು ಹೊಸ ಒಡಂಬಡಿಕೆಯ ಪ್ರವಾದಿಗಳ ಏಕೀಕೃತ ಪ್ರವಾದನೆಯೆಂದರೆ, ನಿತ್ಯ ಆಶೀರ್ವಾದಗಳನ್ನು ಆನಂದಿಸಲು ಮತ್ತು ನಿತ್ಯ ಪರಲೋಕರಾಜ್ಯದಲ್ಲಿ ದೇವರ ಬಾಧ್ಯಸ್ಥರಾಗಲು ಆತ್ಮನೂ ಮದಲಗಿತ್ತಿಯಾದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ನೆಲೆಸಿರುವ ಚರ್ಚ್ ಆಫ್ ಗಾಡ್’ಅನ್ನು ಹುಡುಕಬೇಕು ಮತ್ತು ಅಲ್ಲಿ ಜೀವಜಲವನ್ನು ಸ್ವೀಕರಿಸಬೇಕು.
ಆತ್ಮನೂ ಮದಲಗಿತ್ತಿಯೂ - ಬಾ ಅನ್ನುತ್ತಾರೆ. ಕೇಳುವವನು - ಬಾ ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.
ಪ್ರಕಟನೆ 22:17
ಆ ದಿನದಲ್ಲಿ ಜೀವಕರವಾದ ಜಲಪ್ರವಾಹವು ಯೆರೂಸಲೇವಿುನೊಳಗಿಂದ ಹೊರಡುವದು; ಅರ್ಧಭಾಗವು ಪೂರ್ವಸಮುದ್ರಕ್ಕೂ ಅರ್ಧಭಾಗವು ಪಶ್ಚಿಮಸಮುದ್ರಕ್ಕೂ ಹರಿಯುವದು; ಬೇಸಿಗೆಕಾಲದಲ್ಲಿಯೂ ಮಳೆಗಾಲದಲ್ಲಿಯೂ ಹರಿಯುತ್ತಲೇ ಇರುವದು.
ಜೆಕರ್ಯನು 14:8
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ