ಇಸ್ರಾಯೇಲ್ಯರು 40 ವರ್ಷಗಳ ಕಾಲ ಅರಣ್ಯದಲ್ಲಿದಾಗ ಅಂತ್ಯವಿಲ್ಲದ ಅನಾನುಕೂಲಕರವಾದ
ಪರಿಸ್ಥಿತಿಗಳಲ್ಲಿ ದೇವರು ಅವರ ಹೃದಯಗಳನ್ನು ಪರಿಶೋಧಿಸಿ ಶುದ್ಧೀಕರಿಸಿದರು,
ನಾವು ಆಗಾಗ್ಗೆ, ಪಾಲಿಸಲು ಕಷ್ಟವಾದ ದೇವರ ವಾಕ್ಯಗಳನ್ನು ಎದುರಿಸುವಾಗ
“ನಾನು ಈ ವಾಕ್ಯಗಳನ್ನು ನಿಜವಾಗಿಯೂ ಅನುಸರಿಸಬಹುದೇ?” ಎಂದು ಯೋಚಿಸುತ್ತೇವೆ.
ಎಷ್ಟಾದರೂ, ದೇವರು ಅವರ ವಾಕ್ಯವನ್ನು ನಾವು ಪಾಲಿಸುವಂತೆ ಮಾಡಿ,
ನಮ್ಮನ್ನು ಚಿನ್ನದಂತೆ ಶುದ್ಧೀಕರಿಸುತ್ತಾರೆ, ಇದರಿಂದ ನಾವು ದೇವರ ಮಕ್ಕಳಾಗಿ
ಹೊಸದಾಗಿ ಹುಟ್ಟಬಹುದು ಮತ್ತು ಪರಲೋಕದ ಆಶೀರ್ವಾದಗಳನ್ನು ಸ್ವೀಕರಿಸಬಹುದು.
1913 ರಲ್ಲಿ ಅಮೆರಿಕಾದಲ್ಲಿ ಪ್ರಕಟವಾದ ಪೊಲ್ಯಾನಾ ಎಂಬ ಕಾದಂಬರಿಯಲ್ಲಿರುವ
ಪೊಲ್ಯನಳ “ಸಂತೋಷದ ಆಟ” ಎಂಬ ತನ್ನ ಆಟದ ಮೂಲಕ ಅವಳ ಸುತ್ತಮುತ್ತಲಿನ
ಜನರನ್ನು ಸಂತೋಷಪಡಿಸಿದರು. ಅದೇ ರೀತಿಯಲ್ಲಿ, ತಂದೆ ದೇವರು ಮತ್ತು ತಾಯಿ ದೇವರು
ನಮಗೆ ದಯಪಾಲಿಸುವ ಮಹಿಮೆಯುಳ್ಳ ಪರಲೋಕರಾಜ್ಯದ ಆಶೀರ್ವಾದದ ಕುರಿತು ಯೋಚಿಸುತ್ತಾ
ದೇವರ ಮಕ್ಕಳಾದ ನಾವು ಯಾವಾಗಲೂ ಸಂತೋಷಿಸಬೇಕು ಮತ್ತು ಕೃತಜ್ಞತಾಸ್ತುತಿ ಮಾಡಬೇಕು.
ಯಾವಾಗಲೂ ಸಂತೋಷಿಸಿರಿ;
ಎಡೆಬಿಡದೆ ಪ್ರಾರ್ಥನೆಮಾಡಿರಿ;
ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ; . . .
1 ಥೆಸಲೋನಿಕದವರಿಗೆ 5:16-18
ಬೆಳ್ಳಿಬಂಗಾರಗಳನ್ನು ಪುಟಕುಲಿಮೆಗಳು ಶೋಧಿಸುವವು;
ಹೃದಯಗಳನ್ನು ಶೋಧಿಸುವವನು ಯೆಹೋವನೇ.
ಜ್ಞಾನೋಕ್ತಿಗಳು 17:3
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ