ಅರಣ್ಯದಲ್ಲಿ ಇಸ್ರಾಯೇಲ್ಯರು ಎದುರಿಸಿದ ಎಲ್ಲಾ ಪರೀಕ್ಷೆಗಳು ಮತ್ತು ಕಷ್ಟಗಳು, ಇಂದು ನಂಬಿಕೆಯ ಜೀವನವನ್ನು ಜೀವಿಸುತ್ತಿರುವ ನಮಗೆ ಪಾಠವಾಗಿದೆ ಎಂದು ದೇವರು ನಮಗೆ ಕಲಿಸಿದರು.
ನೀವು ಮೊದಲ ಸ್ಥಾನದಲ್ಲಿ ಉತ್ತಮವಾಗಿ ಓಡಿದರೂ, ನೀವು ಅರ್ಧದಾರಿಯಲ್ಲೇ
ಬಿಟ್ಟುಕೊಟ್ಟರೆ, ನಿಮಗೆ ಪ್ರಶಸ್ತಿ ಸಿಗುವದಿಲ್ಲ. ಅದೇ ರೀತಿಯಲ್ಲಿ, ನಂಬಿಕೆಯ ಹಾದಿಯಲ್ಲಿ
ನಾವು ಎಲ್ಲಾ ಶೋಧನೆಗಳನ್ನು ಜಯಿಸಿದಾಗ, ನಾವು ಪರಲೋಕದ ಪ್ರಶಸ್ತಿಗಳನ್ನು
ಸ್ವೀಕರಿಸಬಹುದು ಮತ್ತು ನಾವು ತಂದೆ ದೇವರು ಮತ್ತು ತಾಯಿ ದೇವರನ್ನು
ದೃಢವಾಗಿ ನಂಬುತ್ತಾ ಮುಂದೆ ಹೋದಾಗ,
ದೇವರು ನಮಗೆ ತಪ್ಪಿಸಿಕೊಳ್ಳುವ ಮಾರ್ಗವನ್ನು ಒದಗಿಸುತ್ತಾರೆ.
“ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಈ ನಾಲ್ವತ್ತು ವರುಷ ಅರಣ್ಯದಲ್ಲಿ ನಡಿಸಿದ್ದನ್ನೂ ನೀವು ತನ್ನ ಆಜ್ಞೆಗಳನ್ನು ಕೈಕೊಳ್ಳುವವರೋ ಅಲ್ಲವೋ ಎಂದು ತಿಳಿದುಕೊಳ್ಳುವದಕ್ಕೆ ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ನಿಮ್ಮ ಮನೋಭಾವವನ್ನು ಪರೀಕ್ಷಿಸಿದ್ದನ್ನೂ ನೆನಪಿಗೆ ತಂದುಕೊಳ್ಳಿರಿ.” ಧರ್ಮೋಪದೇಶಕಾಂಡ 8:2
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ