ಇಸ್ರಾಯೇಲ್ಯರು ಐಗುಪ್ತದ ದಾಸತ್ವದಿಂದ ಬಿಡುಗಡೆಯಾದರು ಮತ್ತು
ಸ್ವತಂತ್ರ ನಾಡಾದ ಕಾನಾನನ್ನು ಸ್ವಾಧೀನಪಡಿಸಿಕೊಂಡರು. ಹಾಗೂ ಇಸ್ರಾಯೇಲ್ಯರ
ವಿಜಯಕ್ಕಾಗಿ ಯೆಹೋಶುವನ ಪ್ರಾರ್ಥನೆಯ ಪರಿಣಾಮವಾಗಿ ಸೂರ್ಯ ಮತ್ತು
ಚಂದ್ರನು ನಿಂತುಹೋದವು. ಅಪೊಸ್ತಲ ಪೌಲನು ತನ್ನನ್ನು ಕ್ಷಮಿಸಿ ಪರಲೋಕಕ್ಕೆ
ಮುನ್ನಡೆಸಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದನು. ದೇವರು ಯಾವಾಗಲೂ
ಸಹಾಯ ಮಾಡುತ್ತಾರೆ ಎಂದು ನಂಬುವವರು ಕೃತಜ್ಞರಾಗಿರಬೇಕು
ಎಂದು ಈ ಎಲ್ಲಾ ಉದಾಹರಣೆಗಳು ನಮಗೆ ತೋರಿಸುತ್ತವೆ.
ಈ ಲೋಕದಲ್ಲಿಯೂ ಸಹ, ನಾವು ಯಾರಿಗೆ ಕೃತಜ್ಞರಾಗಿರುತ್ತೇವೆಯೋ ಅವರಿಗೆ
ಕೃತಜ್ಞತೆಯನ್ನು ಹಿಂತಿರುಗಿಸುವದು ಸಹಜ. ಆದ್ದರಿಂದ, ನಮ್ಮನ್ನು ಪರಲೋಕರಾಜ್ಯಕ್ಕೆ
ಮುನ್ನಡೆಸಲು ಕೆಲವೊಮ್ಮೆ ಬಲವಾಗಿ ಮತ್ತು ಕೆಲವೊಮ್ಮೆ ಮೃದುವಾಗಿ ನಮ್ಮನ್ನು ಬೆಳೆಸುವ
ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರ ಪ್ರೀತಿ ಮತ್ತು ಅನುಗ್ರಹವನ್ನು ನಾವು ಗ್ರಹಿಸಿಕೊಳ್ಳಬೇಕು.
. . . ನೀವು ಪವಿತ್ರಾತ್ಮನಿಂದ ಶುದ್ಧೀಕರಿಸಲ್ಪಟ್ಟವರಾಗಿ ಸತ್ಯದ ಮೇಲೆ ನಂಬಿಕೆಯನ್ನಿಟ್ಟು ರಕ್ಷಣೆಯನ್ನು ಪಡೆಯುವದಕ್ಕಾಗಿ ದೇವರು ನಿಮ್ಮನ್ನು ಆದಿಯಿಂದ ಆರಿಸಿಕೊಂಡದರಿಂದ ನಾವು ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರಿಗೆ ಕೃತಜ್ಞತಾಸ್ತುತಿಮಾಡುವದಕ್ಕೆ ಬದ್ಧರಾಗಿದ್ದೇವೆ.
2 ಥೆಸಲೋನಿಕದವರಿಗೆ 2:13
ಹೀಗಿರಲಾಗಿ ನೀವು ದೇವರ ವಾಕ್ಯವನ್ನು ನವ್ಮಿುಂದ ಕೇಳಿದಾಗ ಅದನ್ನು ಮನುಷ್ಯರ ವಾಕ್ಯವೆಂದೆಣಿಸದೆ ದೇವರ ವಾಕ್ಯವೆಂದೇ ತಿಳಿದು ಅಂಗೀಕರಿಸಿದ್ದಕ್ಕಾಗಿ ನಾವಂತೂ ಎಡೆಬಿಡದೆ ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇವೆ. ಅದು ನಿಜವಾಗಿ ದೇವರ ವಾಕ್ಯವೇ; . . .
1 ಥೆಸಲೋನಿಕದವರಿಗೆ 2:13
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ