ನಾವು ದೇವರ ಚಿತ್ತವನ್ನು ಮತ್ತು ಸತ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೆ ಇದ್ದಾಗ, ನಾವು ಬಾಲಕನಂತೆ ಮಾತನಾಡುತ್ತಿದ್ದೆವು, ಬಾಲಕನಂತೆ ಯೋಚಿಸುತ್ತಿದ್ದೆವು ಮತ್ತು ನಾವು ನಮ್ಮ ಸ್ವಂತ ಆಸೆಗಳ ಪ್ರಕಾರ ಎಲ್ಲವನ್ನೂ ಮಾಡಲು ಬಯಸುತ್ತಿದ್ದೆವು.
ಎಷ್ಟಾದರೂ, ಎರಡನೇ ಬರುವಿಕೆಯ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರನ್ನು ನಂಬಿ ಸತ್ಯವನ್ನು ಗುರುತಿಸಿದ ನಂತರ, ನಾವು ಪ್ರಬುದ್ಧ ನಂಬಿಕೆಯೊಂದಿಗೆ ದೇವರ ಮಕ್ಕಳಂತೆ ಹೊಸದಾಗಿ ಹುಟ್ಟಬೇಕು ಮತ್ತು ವಿಧೇಯತೆಯಿಂದ ದೇವರ ಮಾರ್ಗದರ್ಶನವನ್ನು ಹಿಂಬಾಲಿಸಬೇಕು.
ಪ್ರಕೃತಿಯನ್ನು ರೂಪಿಸುವ ಎಲ್ಲಾ ಪರ್ವತಗಳು, ನದಿಗಳು ಮತ್ತು ಸಮುದ್ರಗಳು ತಮಗೆ ಗೊತ್ತುಪಡಿಸಿದ ಸ್ಥಾನಗಳಲ್ಲಿ ತೃಪ್ತಿ ಹೊಂದಿದ್ದು, ದೂರು ನೀಡದೆ ತಮ್ಮ ನಿರ್ದಿಷ್ಟ ಪರಿಸರದಲ್ಲಿ ದೇವರ ಚಿತ್ತವನ್ನು ವಿಧೇಯತೆಯಿಂದ ಅನುಸರಿಸುತ್ತಿದ್ದಂತೆ, ಚರ್ಚ್ ಆಫ್ ಗಾಡ್’ನ ಸದಸ್ಯರು ಯಾವಾಗಲೂ ತಮ್ಮ ನಿರ್ದಿಷ್ಟ ಪರಿಸರದಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾ, ನಂಬಿಕೆಯ ಹಾದಿಯಲ್ಲಿ ನಡೆಯುತ್ತಾರೆ.
ನಾನು ಬಾಲಕನಾಗಿದ್ದಾಗ ಬಾಲಕನ ಮಾತುಗಳನ್ನಾಡಿದೆನು, ಬಾಲಕನ ಸುಖ ದುಃಖಗಳನ್ನು ಅನುಭವಿಸಿದೆನು, ಬಾಲಕನ ಆಲೋಚನೆಗಳನ್ನು ಮಾಡಿಕೊಂಡೆನು. ಪ್ರಾಯಸ್ಥನಾದ ಮೇಲೆ ಬಾಲ್ಯದವುಗಳನ್ನು ಬಿಟ್ಟುಬಿಟ್ಟೆನು.
1 ಕೊರಿಂಥದವರಿಗೆ 13:11
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ