ದೇವರು ಹೊಸ ಒಡಂಬಡಿಕೆಯ (ಪಸ್ಕದ) ಮಧ್ಯಸ್ಥರಾಗಿ ನಮಗೆ ಪರಲೋಕರಾಜ್ಯದ ಭರವಸೆಯನ್ನು ಕೊಟ್ಟಿದ್ದಾರೆ
ಹಾಗೂ ಮಾನವಕುಲವನ್ನು ಅನಿಶ್ಚಿತತೆಯಿಂದ ಹೊರತಂದು ಸುರಕ್ಷಿತ ಉಜ್ವಲ ಭವಿಷ್ಯದ ಕಡೆಗೆ ಮುನ್ನಡೆಸುತ್ತಿದ್ದಾರೆ. ಸತ್ಯವೇದದ ಪ್ರಕಾರ ದೇವರು, ದೇವರ ಸಭೆಗೆ ಮಾತ್ರ ಅದರ ಭರವಸೆಯನ್ನು ಕೊಟ್ಟಿದ್ದಾರೆ.
ನಾವು ಪವಿತ್ರಾತ್ಮನ ಕಾಲದಲ್ಲಿ ಜೀವಿಸುತ್ತಿರುವದರಿಂದ, ನಮ್ಮ ನಂಬಿಕೆ ಹಾಗೂ ಮನಸ್ಸು ಮಗನ ಕಾಲದಲ್ಲಿ ನೆಲೆಸಬಾರದು. ಹೊಸ ಒಡಂಬಡಿಕೆಯ ಪಸ್ಕದ ಮೂಲಕ ನಮ್ಮ ಪಾಪಗಳನ್ನು ಕ್ಷಮಿಸಿದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರನ್ನು ನಂಬುವುದೇ, ಈ ಕಾಲದಲ್ಲಿ ನಾವು ಪರಲೋಕರಾಜ್ಯದ ಭರವಸೆಯನ್ನು ಹೊಂದಬಹುದಾದ ಮಾರ್ಗವಾಗಿದೆ
ಎಂದು ಸತ್ಯವೇದವು ಸಾಕ್ಷೀಕರಿಸುತ್ತದೆ.
“ಯಾವನು ಜಯ ಹೊಂದುತ್ತಾನೋ ಅವನನ್ನು ನನ್ನ ದೇವರ ಆಲಯದಲ್ಲಿ ಸ್ತಂಭವಾಗಿ ನಿಲ್ಲಿಸುವೆನು; . . . ನನ್ನ ದೇವರ ಬಳಿಯಿಂದ ಪರಲೋಕದೊಳಗಿಂದ ಇಳಿದುಬರುವ ಹೊಸ ಯೆರೂಸಲೇಮ್ ಪಟ್ಟಣವೆಂಬ ನನ್ನ ದೇವರ ಪಟ್ಟಣದ ಹೆಸರನ್ನೂ ನನ್ನ ಹೊಸ ಹೆಸರನ್ನೂ ಅವನ ಮೇಲೆ ಬರೆಯುವೆನು”. ಪ್ರಕಟನೆ 3:12
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ