ನಮ್ಮ ದೇಹವು ಶೇಕಡ 1-2ರಷ್ಟು ನೀರನ್ನು ಕಳೆದುಕೊಂಡರೆ,
ಅದು ತೀವ್ರ ಬಾಯಾರಿಕೆಯನ್ನು ಉಂಟುಮಾಡುತ್ತದೆ. ನಮ್ಮ ದೇಹವು
ಶೇಕಡ 12ರಷ್ಟು ನೀರನ್ನು ಕಳೆದುಕೊಂಡರೆ, ಅದು ಮರಣಕ್ಕೆ ಕಾರಣವಾಗಬಹುದು.
ಇದು ಆಧ್ಯಾತ್ಮಿಕ ಲೋಕದಲ್ಲಿರುವುದರ ನೆರಳಾಗಿದೆ, ಇದು ನಮ್ಮ ಆತ್ಮಗಳು
ಜೀವಿಸಲು ಜೀವಜಲವು ಅತ್ಯಗತ್ಯ ಎಂಬುದನ್ನು ತೋರಿಸುತ್ತದೆ.
ಪರಲೋಕದ ತಾಯಿ ಹೊಸ ಯೆರೂಸಲೇಮ್ ಮಾತ್ರ ಜನರು ಜೀವಿಸುವಂತೆ
ಜೀವಜಲವನ್ನು ನೀಡಲು ಸಾಧ್ಯ. ಹಳೆಯ ಒಡಂಬಡಿಕೆಯಲ್ಲಿ ಪ್ರವಾದಿಗಳಾದ
ಜೆಕರ್ಯ, ಯೆಹೆಜ್ಕೇಲ ಮತ್ತು ಹೊಸ ಒಡಂಬಡಿಕೆಯಲ್ಲಿ ಅಪೊಸ್ತಲರಾದ
ಯೋಹಾನ ಮತ್ತು ಪೌಲನು ಪ್ರವಾದಿಸಿದಂತೆ
ಅವರು ಪಂಚಾಶತ್ತಮ ದಿನದಂದು ಪವಿತ್ರಾತ್ಮವರವನ್ನು ಸುರಿಯುತ್ತಾರೆ.
ಆತ್ಮನೂ ಮದಲಗಿತ್ತಿಯೂ - ಬಾ ಅನ್ನುತ್ತಾರೆ. ಕೇಳುವವನು - ಬಾ ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ. ಪ್ರಕಟನೆ 22:17
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ