ಶರೀರದ ಜೀವನವು ಅಂತಿಮವಾಗಿ ಮರಣದಲ್ಲಿ ಕೊನೆಗೊಳ್ಳುತ್ತದೆ ಮತ್ತು ನಂತರ, ಈ ಭೂಮಿಯ ಮೇಲಿನ ಒಬ್ಬರ ಕ್ರಿಯೆಗಳ ಆಧಾರದ ಮೇಲೆ, ಅವರನ್ನು ಸತ್ಯವೇದದ ಪ್ರಕಾರ ತೀರ್ಪು ಮಾಡಲಾಗುತ್ತದೆ ಮತ್ತು ನರಕಕ್ಕೆ ಕಳುಹಿಸಲಾಗುತ್ತದೆ.
ಎಷ್ಟಾದರೂ, ಯೇಸುವಿನ ಮಾಂಸವನ್ನು ತಿಂದು ಆತನ ರಕ್ತವನ್ನು ಕುಡಿಯುವ ಆಚಾರವಿಧಿಯನ್ನು ಒಳಗೊಂಡಿರುವ ಹೊಸ ಒಡಂಬಡಿಕೆಯ ಪಸ್ಕವನ್ನು ಆಚರಿಸುವ ಮೂಲಕ ಪ್ರಥಮ ಪುನರುತ್ಥಾನದಲ್ಲಿ ಪಾಲ್ಗೊಳ್ಳುವವರು ಆಕ್ಷೇಪಣೆಯಿಲ್ಲದೆ ತೀರ್ಪನ್ನು ಹೊಂದುವದಿಲ್ಲ ಎಂದು ಸತ್ಯವೇದವು ಹೇಳುತ್ತದೆ.
ಎರಡನೆಯ ಬರುವಿಕೆಯ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಪಸ್ಕದ ಮೂಲಕ ಎಲ್ಲಾ ಪಾಪಗಳನ್ನು ಕ್ಷಮಿಸುವುದಾಗಿ ವಾಗ್ದಾನ ಮಾಡಿದರು, ತೀರ್ಪು ಹೊಂದದೆ ನಮಗೆ ಪ್ರಥಮ ಪುನರುತ್ಥಾನದಲ್ಲಿ ಭಾಗವಹಿಸಲು ಅನುಮತಿಸಿದರು ಮತ್ತು ನಮಗೆ ನಿತ್ಯಜೀವದ ಆಶೀರ್ವಾದ ಮತ್ತು ಪರಲೋಕವನ್ನು ಪ್ರವೇಶಿಸುವ ಅವಕಾಶವನ್ನು ನೀಡಿದರು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ