ದೇವದೂತರು ಪವಿತ್ರಾತ್ಮನಾಗಿ ಕೆಲಸ ಮಾಡುತ್ತಾರೆ ಎಂದು ಕೆಲವು ಸಭೆಗಳು ಹೇಳುತ್ತವೆ.
ಎಷ್ಟಾದರೂ, ದೇವದೂತರು ಆತ್ಮವಾಗಿದ್ದಾರೆ ಅಥವಾ ಆತ್ಮನಾಗಿ ಕಾರ್ಯಮಾಡುತ್ತಾರೆ ಎಂದು ಹೇಳುವ ಒಂದು ವಚನವೂ ಸತ್ಯವೇದದ 66 ಪುಸ್ತಕಗಳಲ್ಲಿ ಇಲ್ಲ.
ಅಪೊಸ್ತಲ ಪೌಲನು ಹೀಗೆಂದು ಬರೆದಿದ್ದಾನೆ:
ಇಬ್ರಿ 1:14
『ಇವರೆಲ್ಲರು (ದೇವದೂತರು) ರಕ್ಷಣೆಯನ್ನು ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೊಸ್ಕರ ಕಳುಹಿಸಲ್ಪಡುವ ಊಳಿಗದ ಆತ್ಮಗಳಲ್ಲವೋ?』
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ