ನಾವು ದೇವರ ಮಾತನ್ನು ತನಗೆ ಇಷ್ಟವಾದಂತೆ ಅರ್ಥೈಸಿಕೊಂಡು
ಅದನ್ನು ಸ್ವಲ್ಪ ಮಾತ್ರ ಪಾಲಿಸಿದ ರಾಜ ಸೌಲನಂತೆ ಆಗಬಾರದು. ಬದಲಾಗಿ,
ನಾವು ರಾಜ ಹಿಜ್ಕೀಯನಂತೆ ಪಸ್ಕವನ್ನು ಆಚರಿಸಿ ಮಲಾಕಿಯ ಪುಸ್ತಕದಲ್ಲಿ
ಬರೆದಿರುವಂತೆ ನಮ್ಮ ದುರಾಸೆಯ ಹೃದಯಗಳನ್ನು ಲೋಕದಿಂದ ದೂರ ಮಾಡಿ
ದಶಮಾಂಶ ಮತ್ತು ದೇವರಿಗೋಸ್ಕರ ಪ್ರತ್ಯೇಕಿಸಬೇಕಾದ ಪದಾರ್ಥ ಮೂಲಕ
ದೇವರ ಕಡೆಗೆ ಹಿಂತಿರುಗಬೇಕು. ಇದು ಪಶ್ಚಾತ್ತಾಪವಾಗಿದೆ.
ಸರ್ವದೋಷಪರಿಹಾರಕ ದಿನವು ನಾವು ಪರಲೋಕದಲ್ಲಿ ಮಾಡಿದ
ಎಲ್ಲಾ ಪಾಪಗಳು ಮತ್ತು ನಾವು ತಿಳಿದು ತಿಳಿಯದೆ ಭೂಮಿಯ ಮೇಲೆ ಮಾಡಿದ
ಪಾಪಗಳನ್ನು ಎಲ್ಲಾ ಪಾಪಗಳಿಗೆ ಕಾರಣನಾದ ಸೈತಾನನಿಗೆ ಹಿಂತಿರುಗಿಸುವ ದಿನವಾಗಿದೆ.
ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರು ಪರಲೋಕರಾಜ್ಯದ ಸುವಾರ್ತೆಯಾದ
ಹೊಸ ಒಡಂಬಡಿಕೆಯ ಹಬ್ಬಗಳ ಮೂಲಕ ಸಂಪೂರ್ಣವಾಗಿ
ಪಶ್ಚಾತ್ತಾಪಪಡಬಹುದೆಂದು ನಮಗೆ ತಿಳಿಸಿದ್ದಾರೆ.
ನನ್ನ ಕಡೆಗೆ ಪುನಃ ತಿರುಗಿರಿ; ತಿರುಗಿದರೆ ನಾನು ನಿಮ್ಮ ಕಡೆಗೆ ಪುನಃ ತಿರುಗುವೆನು; ಇದು ಸೇನಾಧೀಶ್ವರ ಯೆಹೋವನ ನುಡಿ. ಯಾವ ವಿಷಯದಲ್ಲಿ ತಿರುಗೋಣವೆನ್ನುತ್ತೀರಾ? . . . ದಶಮಾಂಶ, ನನಗೋಸ್ಕರ ಪ್ರತ್ಯೇಕಿಸಬೇಕಾದ ಪದಾರ್ಥ, ಇವುಗಳನ್ನೇ.
ಮಲಾಕಿಯ 3:7-8
ಜನರು ಇಸ್ರಾಯೇಲ್ ದೇವರಾದ ಯೆಹೋವನಿಗೋಸ್ಕರ ಪಸ್ಕವನ್ನಾಚರಿಸುವದಕ್ಕಾಗಿ ಯೆರೂಸಲೇವಿುಗೆ ಬರಬೇಕು ಎಂಬದಾಗಿ . . . ಇಸ್ರಾಯೇಲ್ಯರೊಳಗೆ ಡಂಗುರಹೊಡಿಸಬೇಕೆಂದು ನಿರ್ಣಯಿಸಿದರು . . . ಇಸ್ರಾಯೇಲ್ಯರೇ, ಅಬ್ರಹಾಮ್ ಇಸಾಕ್ ಇಸ್ರಾಯೇಲರ ದೇವರಾದ ಯೆಹೋವನ ಕಡೆಗೆ ತಿರುಗಿಕೊಳ್ಳಿರಿ.
2 ಪೂರ್ವಕಾಲವೃತ್ತಾಂತ 30:5-6
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ