ದೇವರು ಬಂದಾಗ ಮಾತ್ರ ಮನುಕುಲವು ಜೀವವೃಕ್ಷದ ಸತ್ಯವನ್ನು ಗ್ರಹಿಸಿಕೊಳ್ಳಬಹುದು ಮತ್ತು ಪರಲೋಕರಾಜ್ಯವನ್ನು ಪ್ರವೇಶಿಸಬಹುದು.
ಜನರು ತಮ್ಮ ಆತ್ಮರಕ್ಷಣೆಗಾಗಿ ಭೂಮಿಗೆ ಬಂದ ಯೇಸುವನ್ನು ಹಿಂಸಿಸಿ ಶಿಲುಬೆಗೇರಿಸಿದರು, ಆದರೂ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ತನ್ನ ಮಕ್ಕಳನ್ನು ರಕ್ಷಿಸಲು ಮತ್ತು ಅವರಿಗೆ ಜೀವವನ್ನು ನೀಡಲು ಮತ್ತೆ ಈ ಭೂಮಿಗೆ ಬಂದರು.
“ತನ್ನನ್ನು ನಿರೀಕ್ಷಿಸಿಕೊಂಡಿರುವವರಿಗೆ ರಕ್ಷಣೆಯನ್ನುಂಟು ಮಾಡುವದಕ್ಕೋಸ್ಕರ ಎರಡನೆಯ ಸಾರಿ ಕಾಣಿಸಿಕೊಳ್ಳುವನು” ಎಂದು ಬರೆಯಲ್ಪಟ್ಟಂತೆ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಈ ಭೂಮಿಗೆ ಬಂದರು ಮತ್ತು ಮನುಕುಲವು ಕಳೆದುಕೊಂಡ ಹೊಸ ಒಡಂಬಡಿಕೆಯ ಪಸ್ಕದ ಬಗ್ಗೆ ಅವರು ನಮಗೆ ಕಲಿಸಿದರು, ಅರಸ ದಾವೀದನ ಎಲ್ಲಾ ಪ್ರವಾದನೆಗಳನ್ನು ನೆರವೇರಿಸಿದರು ಮತ್ತು ಪರಲೋಕ ತಾಯಿ ಯೆರೂಸಲೇಮನ್ನು ಪ್ರಕಟಪಡಿಸಿದರು.
ಈ ಕಾರಣದಿಂದಾಗಿ, ಇಂದು ಚರ್ಚ್ ಆಫ್ ಗಾಡ್ ಸದಸ್ಯರು ಚೀಯೋನಿನಲ್ಲಿ ಪರಲೋಕ ರಾಜ್ಯದ ನಿರೀಕ್ಷೆಯನ್ನು ಹೊಂದಬಹುದು.
ಒಂದೇ ಸಾರಿ ಸಾಯುವದೂ ಆಮೇಲೆ ನ್ಯಾಯತೀರ್ಪೂ ಮನುಷ್ಯರಿಗೆ ಹೇಗೆ ನೇಮಕವಾಗಿದೆಯೋ ಹಾಗೆಯೇ ಕ್ರಿಸ್ತನು ಸಹ ಬಹುಜನರ ಪಾಪಗಳನ್ನು ಹೊತ್ತುಕೊಳ್ಳುವದಕ್ಕೋಸ್ಕರ ಒಂದೇ ಸಾರಿ ಸಮರ್ಪಿತನಾದನು,
ಮತ್ತು ತನ್ನನ್ನು ನಿರೀಕ್ಷಿಸಿಕೊಂಡಿರುವವರಿಗೆ ರಕ್ಷಣೆಯನ್ನುಂಟು ಮಾಡುವದಕ್ಕೋಸ್ಕರ ಪಾಪಸಂಬಂಧವಿಲ್ಲದವನಾಗಿ ಎರಡನೆಯ ಸಾರಿ ಕಾಣಿಸಿಕೊಳ್ಳುವನು.
ಇಬ್ರಿಯರಿಗೆ 9:27
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ