ಸತ್ಯವೇದದಲ್ಲಿ ತಲಾಂತಿನ ಸಾಮತಿಯಲ್ಲಿ, ಆಳುಗಳು ತಮ್ಮ ಯಜಮಾನನಿಂದ ತಮ್ಮ ತಲಾಂತನ್ನು ಸ್ವೀಕರಿಸಿದ ನಂತರ ಮಾಡುವ ಕ್ರಿಯೆಗಳು ಇಂದು ಸುವಾರ್ತೆಯ ಹಾದಿಯಲ್ಲಿ ನಡೆಯುತ್ತಿರುವ ಚರ್ಚ್ ಆಫ್ ಗಾಡ್ ಸದಸ್ಯರಿಗೆ ಮಹತ್ವದ ಪಾಠವಾಗಿ ಕಾರ್ಯನಿರ್ವಹಿಸುತ್ತವೆ.
ಆಳುಗಳು ಅವರಿಗೆ ತಲಾಂತನ್ನು ನೀಡುವದರಲ್ಲಿ ತಮ್ಮ ಯಜಮಾನನ ಚಿತ್ತವನ್ನು ಅರ್ಥಮಾಡಿಕೊಂಡಾಗ ಮತ್ತು ಅವರ ಕಾರ್ಯಗಳಿಂದ ಅವರನ್ನು ಮೆಚ್ಚಿಸಿದಾಗ, ಯಜಮಾನನು ಅವರನ್ನು ಅಭಿನಂದಿಸಿದನು.
ಇದು ಮನುಕುಲವನ್ನು ರಕ್ಷಿಸಲು ಈ ಭೂಮಿಗೆ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಮಹತ್ತರವಾದ ಉದ್ದೇಶವನ್ನು ಅರಿತುಕೊಂಡವರು ಆತ್ಮಗಳನ್ನು ರಕ್ಷಿಸುವ ಕೆಲಸ ಮಾಡಬೇಕು ಎಂಬ ಪಾಠವಾಗಿದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ