ದೇವರು ಮನುಕುಲಕ್ಕೆ ಪರಲೋಕದ ಮಾರ್ಗ ಮತ್ತು ಪಾಪಗಳ ಕ್ಷಮೆಯ ಮಾರ್ಗವನ್ನು ತೋರಿಸಲು ಈ ಭೂಮಿಗೆ ಬಂದರು.
ಎಷ್ಟಾದರೂ, ಬಹುತೇಕ ಜನರು ಶರೀರದಲ್ಲಿ ಬಂದ ಯೇಸುವನ್ನು ಗುರುತಿಸಲಿಲ್ಲ, ಆದರೆ ಅವರನ್ನು ಹಿಂಸಿಸಿದರು, “ಮನುಷ್ಯನು ತನ್ನನ್ನೇ ದೇವರನ್ನಾಗಿ ಮಾಡಿಕೊಳ್ಳುವುದು ಹೇಗೆ?” ಎಂದು ಹೇಳುತ್ತಾ ಮತಭೇದ ಎಂದು ಕರೆದರು, ಮತ್ತು ಅಂತಿಮವಾಗಿ ಅವರನ್ನು ಶಿಲುಬೆಗೇರಿಸಲಾಯಿತು.
ಅದೇ ರೀತಿ, ಇಂದು, ಮನುಕುಲದ ಆತ್ಮರಕ್ಷಣೆಗಾಗಿ ಪುನಃ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ರವರನ್ನು ಅವರು ನಂಬುವುದಿಲ್ಲ.
2,000 ವರ್ಷಗಳ ಹಿಂದೆ ಯೇಸುವನ್ನು ಶಿಲುಬೆಗೇರಿಸಿ ಆತ್ಮರಕ್ಷಣೆಯಿಂದ ದೂರ ಸರಿದವರಂತೆ ಇರದಿರಲು, ನಾವು ಕೊನೆಯ ದಿನಗಳಲ್ಲಿ ಬರುವುದಾಗಿ ವಾಗ್ದಾನವನ್ನು ನೀಡಿದ ದೇವರ ಮನೆಯಾದ ಚೀಯೋನಿನಲ್ಲಿ ಹೊಸ ಒಡಂಬಡಿಕೆಯ ಹಬ್ಬಗಳನ್ನು ಆಚರಿಸಬೇಕು ಮತ್ತು ಈ ಭೂಮಿಗೆ ಶರೀರದಲ್ಲಿ ಬಂದ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರನ್ನು ಸ್ವೀಕರಿಸಬೇಕು.
ನಾನೂ ತಂದೆಯೂ ಒಂದಾಗಿದ್ದೇವೆ ಅಂದನು. ಯೆಹೂದ್ಯರು ಆತನನ್ನು ಹೊಡೆದು ಕೊಲ್ಲಬೇಕೆಂದು ತಿರಿಗಿ ಕಲ್ಲುಗಳನ್ನು ತೆಗೆದುಕೊಂಡು ಬರಲು . . . ನಾವು ನಿನ್ನ ಮೇಲೆ ಕಲ್ಲೆಸೆಯುವದು ಒಳ್ಳೇ ಕಾರ್ಯದ ದೆಸೆಯಿಂದಲ್ಲ, ದೇವದೂಷಣೆಯ ದೆಸೆಯಿಂದಲೂ ನೀನು ಮನುಷ್ಯನಾಗಿದ್ದು ನಿನ್ನನ್ನು ನೀನೇ ದೇವರನ್ನಾಗಿ ಮಾಡಿಕೊಳ್ಳುವದರ ದೆಸೆಯಿಂದಲೂ ನಿನ್ನ ಮೇಲೆ ಕಲ್ಲೆಸೆಯುತ್ತೇವೆ ಅಂದರು.
ಯೋಹಾನನು 10:30-33
ಮತ್ತು ತನ್ನನ್ನು ನಿರೀಕ್ಷಿಸಿಕೊಂಡಿರುವವರಿಗೆ ರಕ್ಷಣೆಯನ್ನುಂಟು ಮಾಡುವದಕ್ಕೋಸ್ಕರ ಪಾಪಸಂಬಂಧವಿಲ್ಲದವನಾಗಿ ಎರಡನೆಯ ಸಾರಿ ಕಾಣಿಸಿಕೊಳ್ಳುವನು.
ಇಬ್ರಿಯರಿಗೆ 9:27
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ