ಶರೀರದಲ್ಲಿ ಬರುವ ದೇವರು ದಾವೀದನ ಸಿಂಹಾಸನದ ಮೇಲೆ ಆಳ್ವಿಕೆ ನಡೆಸುತ್ತಾರೆ ಎಂದು ಸತ್ಯವೇದವು ಪ್ರವಾದಿಸುತ್ತದೆ. ಇದರರ್ಥ ದಾವೀದನು 30ನೇ ವಯಸ್ಸಿನಲ್ಲಿ ಸಿಂಹಾಸನವನ್ನು ಏರಿದಂತೆಯೇ, ದೇವರು ಶರೀರದಲ್ಲಿ ಬಂದಾಗ, ಅವರು 30ನೇ ವಯಸ್ಸಿನಲ್ಲಿ ದೀಕ್ಷಾಸ್ನಾನ ಪಡೆದು ತಮ್ಮ ಸುವಾರ್ತೆಯ ಸೇವೆಯನ್ನು ಪ್ರಾರಂಭಿಸುತ್ತಾರೆ. ದೇವರು ಶರೀರದಲ್ಲಿ ಬಂದಾಗ ಅವರನ್ನು ಗುರುತಿಸಲು ಇದು ಒಂದು ನಿರ್ಣಾಯಕ ಗುರುತಾಗಿದೆ.
ಎಷ್ಟಾದರೂ, 40 ವರ್ಷಗಳ ಕಾಲ ಆಳಿದ ಅರಸ ದಾವೀದನಂತಲ್ಲದೆ, ಯೇಸು ಸ್ವರ್ಗಾರೋಹಣರಾಗುವ ಮೊದಲು ಮೂರು ವರ್ಷಗಳ ಕಾಲ ಮಾತ್ರ ತಮ್ಮ ಸುವಾರ್ತೆಯ ಸೇವೆಯನ್ನು ನಡೆಸಿದರು. ಆದ್ದರಿಂದ, ಪ್ರವಾದನೆಯ ಉಳಿದ 37 ವರ್ಷಗಳನ್ನು ನೆರವೇರಿಸಲು, ದೇವರು ಮತ್ತೊಮ್ಮೆ ಶರೀರದಲ್ಲಿ ಬರಬೇಕು.
ದಾವೀದನ ಆಳ್ವಿಕೆಯ ಪ್ರವಾದನೆಯ ಪ್ರಕಾರ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು 30ನೇ ವಯಸ್ಸಿನಲ್ಲಿ ದೀಕ್ಷಾಸ್ನಾನ ಪಡೆದು ಉಳಿದ 37 ವರ್ಷಗಳ ಸುವಾರ್ತೆಯ ಸೇವೆಯನ್ನು ನೆರವೇರಿಸಿದರು. ಅವರು ದಾವೀದನ ಮತ್ತೊಂದು ಗುರುತಾಗಿರುವ ಶಾಶ್ವತ ಒಡಂಬಡಿಕೆಯಾದ ಹೊಸ ಒಡಂಬಡಿಕೆಯ ಪಸ್ಕಹಬ್ಬವನ್ನು ಸಹ ತಂದರು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ