ಆದಿಸಭೆ ಮತ್ತು ಅಪೊಸ್ತಲರು ಭಾನುವಾರದ ಆರಾಧನೆ ಅಥವಾ ಕ್ರಿಸ್ಮಸ್ ಅನ್ನು ಎಂದಿಗೂ ಆಚರಿಸಲಿಲ್ಲ.
ಮನುಕುಲವು ಪಾಪಗಳ ಕ್ಷಮೆಯನ್ನು ಸ್ವೀಕರಿಸಿ ಪರಲೋಕ ರಾಜ್ಯವನ್ನು ಪ್ರವೇಶಿಸುವ ಮಾರ್ಗವನ್ನು ದೇವರು ಸತ್ಯವೇದದಲ್ಲಿ ದಾಖಲಿಸಿದ್ದಾರೆ.
ಅವರು ನಿರಂತರವಾಗಿ, “ಸತ್ಯವೇದದ ವಾಕ್ಯಗಳಿಗೆ ಏನನ್ನೂ ಸೇರಿಸಬೇಡಿ ಅಥವಾ ಅದರಿಂದ ಏನನ್ನೂ ತೆಗೆದುಹಾಕಬೇಡಿ” ಎಂದು ಒತ್ತಿಹೇಳುತ್ತಿದ್ದಾರೆ.
ಈ ದಿನಗಳಲ್ಲಿ, ಲೋಕದಲ್ಲಿರುವ ಸಭೆಗಳು ತಂದೆ ದೇವರನ್ನು ಮಾತ್ರ ನಂಬುತ್ತದೆಯೇ ಹೊರತು ತಾಯಿ ದೇವರನ್ನು ನಂಬುವುದಿಲ್ಲ, ಆದರೆ ದೇವರು ತನ್ನ ಮಕ್ಕಳಿಗೆ ವಾಗ್ದಾನ ಮಾಡಿದ “ನಿತ್ಯಜೀವ”ವನ್ನು ಕೊಡುವವರು ತಾಯಿ ದೇವರಾಗಿದ್ದಾರೆ.
ಪುರುಷರು ಮತ್ತು ಸ್ತ್ರೀಯರು ಒಳಗೊಂಡಂತೆ ದೇವರ ಚಿತ್ತದ ಪ್ರಕಾರ ಸೃಷ್ಟಿಸಲಾದ ಎಲ್ಲಾ ಜೀವಿಗಳ ಮೂಲಕ ಮತ್ತು ವಿಜ್ಞಾನಿಗಳು ಕಂಡುಹಿಡಿದ “ಮೈಟೊಕಾಂಡ್ರಿಯಾ” ಮೂಲಕ ದೇವರು ತಾಯಿ ದೇವರ ಕುರಿತು ಸಾಕ್ಷಿಕರಿಸಿದ್ದಾರೆ.
ಈ ಪುಸ್ತಕದ ಪ್ರವಾದನಾವಾಕ್ಯಗಳನ್ನು ಕೇಳುವ ಪ್ರತಿಯೊಬ್ಬನಿಗೆ ನಾನು ಹೇಳುವ ಸಾಕ್ಷಿ ಏನಂದರೆ - ಇವುಗಳಿಗೆ ಯಾವನಾದರೂ ಹೆಚ್ಚು ಮಾತುಗಳನ್ನು ತಂದುಹಾಕಿದರೆ ದೇವರು ಅವನ ಮೇಲೆ ಈ ಪುಸ್ತಕದಲ್ಲಿ ಬರೆದಿರುವ ಉಪದ್ರವಗಳನ್ನು ತಂದುಹಾಕುವನು.
ಯಾವನಾದರೂ ಈ ಪ್ರವಾದನಾ ಪುಸ್ತಕದಲ್ಲಿರುವ ಮಾತುಗಳಲ್ಲಿ ಒಂದನ್ನಾದರೂ ತೆಗೆದುಬಿಟ್ಟರೆ ಈ ಪುಸ್ತಕದಲ್ಲಿ ಬರೆದಿರುವ ಪರಿಶುದ್ಧ ಪಟ್ಟಣದಲ್ಲಿಯೂ ಜೀವವೃಕ್ಷದಲ್ಲಿಯೂ ಅವನಿಗಿರುವ ಪಾಲನ್ನು ದೇವರು ತೆಗೆದುಬಿಡುವನು.
ಪ್ರಕಟನೆ 22:18–19
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ