ದೇವರು ಮನುಕುಲದ ಆಶೀರ್ವಾದಕ್ಕಾಗಿ ತನ್ನ ನಿಯಮಗಳು ಮತ್ತು ಆಜ್ಞೆಗಳನ್ನು ಸ್ಥಾಪಿಸಿದರು.
ಎಷ್ಟಾದರೂ, ಮನುಕುಲವು ಆಶೀರ್ವಾದಗಳನ್ನು ಪಡೆಯುವುದನ್ನು ಮತ್ತು ಪರಲೋಕರಾಜ್ಯ ಪ್ರವೇಶಿಸುವುದನ್ನು ತಡೆಯಲು ಸೈತಾನನು ಹಣಜಿಗಳನ್ನು ಬಿತ್ತಿದನು, ಅವುಗಳಲ್ಲಿ ಅತ್ಯಂತ ಗಮನಾರ್ಹವಾದದ್ದು ಮನುಷ್ಯ ಮತ್ತು ಅಧರ್ಮದ ಆಜ್ಞೆಯಾದ ಭಾನುವಾರದ ಆರಾಧನೆಯಾಗಿದೆ.
ಇಂದು ಹಲವಾರು ಸಭೆಗಳು ಆಚರಿಸುತ್ತಿರುವಂತೆ ಭಾನುವಾರದ ಆರಾಧನೆಯು ದೇವರ ಆಜ್ಞೆಯಲ್ಲ.
ದೇವರು ಹತ್ತು ಆಜ್ಞೆಗಳ ನಾಲ್ಕನೇ ಆಜ್ಞೆಯಾಗಿ “ಸಬ್ಬತ್ ದಿನವನ್ನು ದೇವರ ದಿನವೆಂದು ಆಚರಣೆಗೆ ತರುವದಕ್ಕೆ ಪಕದಲ್ಲಿಟ್ಟುಕೊಳ್ಳಬೇಕು” ಎಂದು ನಮಗೆ ಆಜ್ಞಾಪಿಸಿದರು ಮತ್ತು
ಮನುಕುಲಕ್ಕೆ ಒಂದು ಮಾದರಿಯನ್ನು ನೀಡಲು ಯೇಸು ಸಬ್ಬತ್ ದಿನವನ್ನು ತನ್ನ ಪದ್ಧತಿಯಾಗಿ ಆಚರಿಸಿದರು.
ಆದ್ದರಿಂದ, ಲೋಕದಾದ್ಯಂತದ ಚರ್ಚ್ ಆಫ್ ಗಾಡ್’ನ ಸದಸ್ಯರು ಶನಿವಾರ, ಸಬ್ಬತ್ ದಿನದಂದು ಪವಿತ್ರ ಆರಾಧನೆಯನ್ನು ಆಚರಿಸುತ್ತಾರೆ.
“ಸಬ್ಬತ್ ದಿನವನ್ನು ದೇವರ ದಿನವೆಂದು ಆಚರಣೆಗೆ ತರುವದಕ್ಕೆ ಜ್ಞಾಪಕದಲ್ಲಿಟ್ಟುಕೊಳ್ಳಬೇಕು.” ವಿಮೋಚನಕಾಂಡ 20:8
ನನ್ನನ್ನು ಸ್ವಾಮೀ, ಸ್ವಾಮೀ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು. ಮತ್ತಾಯನು 7:21
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ