ಪರಲೋಕವನ್ನು ಪ್ರವೇಶಿಸಲು ನಾವು ಹೊಂದಿರಬೇಕಾದ ಸ್ವಭಾವವು ದೀನತೆಯಾಗಿದೆ.
ಸುಮಾರು 2,000 ವರ್ಷಗಳ ಹಿಂದೆ, ಯೇಸು ಯೆರೂಸಲೇಮಿಗೆ ಪ್ರವೇಶಿಸಿದಾಗ, ಕತ್ತೆಮರಿಯ ಮೇಲೆ ಸವಾರಿ ಮಾಡುವ ಮೂಲಕ ದೀನತೆಯ ಮಾದರಿಯನ್ನು ತೋರಿಸಿದರು. ಪವಿತ್ರಾತ್ಮನ ಕಾಲದ ರಕ್ಷಕರಾದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ಸಹ ಶರೀರದಲ್ಲಿ ಬಂದು, ದೀನರಾಗಿ ಸೇವೆ ಮಾಡುವ ಮೂಲಕ ನಮಗೆ ಮಾದರಿಯನ್ನು ತೋರಿಸಿದರು.
“ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.” ಯಾಕೋಬನು 4:6
ರಷ್ಯಾದ ಚಕ್ರವರ್ತಿ ನಿಕೋಲಸ್, ಸಾಮಾನ್ಯ ಸಮವಸ್ತ್ರದಲ್ಲಿ ಸೈನಿಕರ ನಿವಾಸವನ್ನು ಪರಿಶೀಲಿಸುವಾಗ ಅಹಂಕಾರಿ ಸೈನಿಕನಿಗೆ ತನ್ನ ದೀನ ಮನೋಭಾವದಿಂದ ಜ್ಞಾನೋದಯ ನೀಡಿದಂತೆ, ಚರ್ಚ್ ಆಫ್ ಗಾಡ್ ಸದಸ್ಯರು ತಮ್ಮ ದೀನತೆಯ ನಡವಳಿಕೆಯ ಮೂಲಕ ದೇವರ ಮಹಿಮೆಯನ್ನು ಪ್ರಕಟಪಡಿಸಲು ತಮ್ಮನ್ನೇ ಅರ್ಪಿಸಿಕೊಳ್ಳುತ್ತಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ