ನಾವು ಅಬ್ರಹಾಮನ ಮಕ್ಕಳಾಗಿದ್ದರೆ, ನಮ್ಮ ನಂಬಿಕೆಯು ಅಬ್ರಹಾಮನಂತೆಯೇ ಬಲವಾಗಿರಬೇಕು ಮತ್ತು ನಾವು ದೇವರ ಮಕ್ಕಳಾಗಿದ್ದರೆ, ದೇವರು ಮಾಡಿದಂತೆಯೇ ನಾವು ಕರುಣಾಜನಕ ಆತ್ಮಗಳನ್ನು ಪ್ರೀತಿಯಿಂದ ರಕ್ಷಿಸಬೇಕು.
ಪರಲೋಕ ರಾಜವಂಶಸ್ಥದ ಯಾಜಕರು ನಿರಂತರವಾಗಿ ಸತ್ಯವೇದದ ಬೋಧನೆಗಳನ್ನು ಅನುಸರಿಸುತ್ತಾ ದಾಸನ ಮನಸ್ಸಲ್ಲ ಆದರೆ ಮಗನ ಮನಸ್ಸನ್ನು ಹೊಂದಬೇಕು, ಶ್ರೇಷ್ಠ ಮಾತುಗಳು ಮತ್ತು ಕ್ರಿಯೆಗಳೊಂದಿಗೆ ಸೇವೆಯ ಜೀವನವನ್ನು ನಡೆಸಬೇಕು ಮತ್ತು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ನೀಡಿದ ಎಂದಿಗೂ ಕೊನೆಗೊಳ್ಳದ ಮಹಾ ಪ್ರೀತಿಯಾದ ನಿತ್ಯಜೀವವನ್ನು ತಲುಪಿಸಬೇಕು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ