ಯೇಸು ಸಹಿಸಿಕೊಂಡು, ಅಪಹಾಸ್ಯವನ್ನು ಜಯಿಸಿ, ಜನರಿಂದ ತಿರಸ್ಕರಿಸಲ್ಪಟ್ಟರು
ಮತ್ತು ಶಿಷ್ಯರು ಅವರಿಗೆ ದ್ರೋಹ ಮಾಡಿದರು ಮತ್ತು ಅವರು ಪ್ರೀತಿಯ ಮಕ್ಕಳಿಗಾಗಿ
ಶಿಲುಬೆಯ ಮೇಲೆ ಯಾತನೆಯನ್ನು ಅನುಭವಿಸಿದರು, ಅದೇ ರೀತಿ ನಾವೂ ಸಹ
ನಮ್ಮ ಶಿಲುಬೆಯನ್ನು ಹೊತ್ತುಕೊಂಡು ಯೇಸುವಿನ ಮಾರ್ಗವನ್ನು ಹಿಂಬಾಲಿಸಬೇಕು.
ಹುಳಿಯಿಲ್ಲದ ರೊಟ್ಟಿ ಹಬ್ಬದ ಮೂಲಕ, ನಾವು ಯೇಸು ಕ್ರಿಸ್ತನ ಯಾತನೆಯನ್ನು
ನೆನಪಿಸಿಕೊಳ್ಳಬೇಕು ಮತ್ತು ಎರಡನೆಯ ಸಾರಿ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ರವರ
ಯಾತನೆಯ ಕುರಿತು ಯೋಚಿಸಬೇಕು. ನಾವು ಕ್ರಿಸ್ತನನ್ನು ಅವರ ಹಾದಿಯನ್ನು ಹಿಂಬಾಲಿಸುವಾಗ
ಮತ್ತು ಎಲ್ಲಾ ಪರಿಸ್ಥಿತಿಗಳಲ್ಲಿಯೂ ಧನ್ಯವಾದಗಳನ್ನು ಸಲ್ಲಿಸುವಾಗ, ದೇವರು
ಕೆಂಪು ಸಮುದ್ರದಂತಹ ಅಡಚಣೆಗಳನ್ನು ಅನುಗ್ರಹದ ಸಾಧನವಾಗಿ ಬದಲಾಯಿಸುತ್ತಾರೆ.
“ಮತ್ತು ಯೇಸು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ - ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರಲಿ. ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳಕೊಳ್ಳುವನು; ಆದರೆ ನನ್ನ ನಿವಿುತ್ತವಾಗಿ ತನ್ನ ಪ್ರಾಣವನ್ನು ಕಳಕೊಂಡವನು ಅದನ್ನು ಕಂಡುಕೊಳ್ಳುವನು.” ಮತ್ತಾಯ 16:24–25
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ