2000 ವರ್ಷಗಳ ಹಿಂದೆ, ಹೊಸ ಒಡಂಬಡಿಕೆಯ ಪಸ್ಕದ ಮೂಲಕ,
ಯೇಸು ಮಾನವಕುಲದ ಪಾಪಗಳನ್ನು ಕ್ಷಮಿಸಿದರು.
ಮರುದಿನ, ಹುಳಿಯಿಲ್ಲದ ರೊಟ್ಟಿಯ ಹಬ್ಬದಂದು
ಶಿಲುಬೆಯ ನೋವು ಮತ್ತು ಯಾತನೆಗಳನ್ನು ಸಹಿಸಿಕೊಳ್ಳುವ ಮೂಲಕ,
ಯೇಸು ತನ್ನ ಮಕ್ಕಳ ಪಾಪಗಳನ್ನು ಹೊತ್ತುಕೊಂಡು,
ಅವರಿಗೆ ತಮ್ಮ ಮಹಾನ್ ಪ್ರೀತಿಯನ್ನು ತೋರಿಸಿದರು.
ಮಾನವಕುಲದ ರಕ್ಷಣೆಗಾಗಿ ಮತ್ತೆ ಬಂದ ಅನ್ ಸಂಗ್ ಹೊಂಗ್ ದೇವರು
ಹಾಗೂ ಪರಲೋಕದ ತಾಯಿ ನಮಗೆ ಪಾಪಕ್ಷಮೆಯ ಮಾರ್ಗವನ್ನು ಅನುಗ್ರಹಿಸಿದರು.
ದೇವರ ಪ್ರೀತಿಯ ಮೂಲಕ ರಕ್ಷಣೆಯ ಅನುಗ್ರಹವನ್ನು ಧರಿಸಿರುವ
ಚರ್ಚ್ ಆಫ್ ಗಾಡ್ನ ಸದಸ್ಯರಾದ ನಾವು, ಪರಲೋಕದ ನಿರೀಕ್ಷೆಯನ್ನು ಕಳೆದುಕೊಳ್ಳದೆ
ನಮ್ಮ ನಂಬಿಕೆಯನ್ನು ಕೃತಜ್ಞತೆಯೊಂದಿಗೆ ಕಾಪಾಡಿಕೊಳ್ಳುತ್ತಿದ್ದೇವೆ.
“ದೇವರು ತನ್ನ ಒಬ್ಬನೇ ಮಗನನ್ನು ನಾವು ಆತನ ಮೂಲಕ ಜೀವಿಸುವದಕ್ಕಾಗಿ
ಲೋಕಕ್ಕೆ ಕಳುಹಿಸಿಕೊಟ್ಟದರಲ್ಲಿಯೇ ದೇವರ ಪ್ರೀತಿಯು ನಮ್ಮಲ್ಲಿ ಪ್ರತ್ಯಕ್ಷವಾಗಿದೆ. 1 ಯೋಹಾನನು 4:9
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ