ಇಂದಿಗೂ ಸಹ, ಸಬ್ಬತ್ ದಿನ ಮತ್ತು ಪಸ್ಕದಂತಹ ಹೊಸ ಒಡಂಬಡಿಕೆಯನ್ನು ಆಚರಿಸುವ ದೇವರ ಆಜ್ಞೆಯಲ್ಲಿ, ದೇವರು ಏದೆನ್ ತೋಟದಲ್ಲಿ ಆದಾಮ ಮತ್ತು ಹವ್ವಳಿಗೆ, ಅವರನ್ನು ಆಶೀರ್ವದಿಸುವದಕ್ಕಾಗಿ, “ಒಳ್ಳೆದರ ಮತ್ತು ಕೆಟ್ಟದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ತಿನ್ನಬೇಡಿ” ಎಂದು ಹೇಳಿದ ಆಜ್ಞೆಗೆ ಸಮನಾದ ಅವರ ಆಳವಾದ ಚಿತ್ತವು ಇದರಲ್ಲಿದೆ.
ಹೊಸ ಒಡಂಬಡಿಕೆಯ ಮೂಲಕ ಮನುಕುಲದ ಮೇಲೆ
ಆಶೀರ್ವಾದವನ್ನು ನೀಡುವ ಅಂತಿಮ ಚಿತ್ತವನ್ನು ಇದು ಒಳಗೊಂಡಿದೆ.
ನಾವು ನಮ್ಮ ಸ್ವಂತ ಅನುಭವ ಮತ್ತು ಜ್ಞಾನವನ್ನು ಮಾತ್ರ ಅವಲಂಬಿಸಿ, ದೇವರ ವಾಕ್ಯಗಳನ್ನು ಕೀಳಾಗಿ ಪರಿಗಣಿಸಿದರೆ, ಕಷ್ಟಗಳು ಮತ್ತು ತೊಂದರೆಗಳು ಕೊನೆಯಲ್ಲಿ ನಮ್ಮನ್ನು ಹಿಂಬಾಲಿಸುತ್ತವೆ.
ನಾವು ದೇವರ ವಾಕ್ಯವನ್ನು ದಾನಿಯೇಲ, ಶದ್ರಕ್, ಮೆಷಕ್ ಮತ್ತು ಅಬೆದ್ನೆಗೊರಂತೆ ಅಮೂಲ್ಯವೆಂದು ಪರಿಗಣಿಸಿದರೆ, ನಾವು ಆಶೀರ್ವಾದ ಮತ್ತು ಮಹಿಮೆಯನ್ನು ಹೊಂದುತ್ತೇವೆ ಮತ್ತು ಲೋಕವನ್ನು ಆಶ್ಚರ್ಯಗೊಳಿಸುತ್ತೇವೆ ಎಂದು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ನಮಗೆ ಕಲಿಸಿದ್ದಾರೆ.
ನಾನು ಈಗ ನಿಮಗೆ ಬೋಧಿಸುವ ಧರ್ಮೋಪದೇಶವನ್ನೆಲ್ಲಾ ನೀವು ಅನುಸರಿಸಬೇಕು. ಅನುಸರಿಸಿದರೆ ನೀವು ಬದುಕಿಕೊಂಡು ಹೆಚ್ಚಿ ಯೆಹೋವನು ನಿಮ್ಮ ಪಿತೃಗಳಿಗೆ ಪ್ರಮಾಣರೂಪವಾಗಿ ಕೊಟ್ಟ ದೇಶವನ್ನು ಸೇರಿ ಸ್ವಾಧೀನಮಾಡಿಕೊಳ್ಳುವಿರಿ.
ಧರ್ಮೋಪದೇಶಕಾಂಡ 8:1
ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಈಗ ನಿಮಗೆ ಬೋಧಿಸುವ ಆತನ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆದರೆ ಆತನು ಭೂಮಿಯ ಮೇಲಿರುವ ಎಲ್ಲಾ ಜನಾಂಗಗಳಿಗಿಂತಲೂ ನಿಮ್ಮನ್ನು ಉನ್ನತಸ್ಥಿತಿಗೆ ತರುವನು.
ಧರ್ಮೋಪದೇಶಕಾಂಡ 28:1
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ