ಅರಣ್ಯದಲ್ಲಿ ಇಸ್ರಾಯೇಲ್ಯರ 40 ವರ್ಷಗಳ ಪ್ರಯಾಣದ ನಂತರ ಅಂತಿಮವಾಗಿ ಅವರನ್ನು ಆಶೀರ್ವದಿಸುವ ದೊಡ್ಡ ಉದ್ದೇಶ ದೇವರಿಗಿದ್ದಂತೆ, ಇಂದು, ದೇವರು ನಮ್ಮ ನಂಬಿಕೆಯ ಮಾರ್ಗದಲ್ಲಿ ಕಷ್ಟಗಳು ಮತ್ತು ಅಡೆತಡೆಗಳನ್ನು ಇಡಬಹುದಾದರೂ, ಅವರ ಅಂತಿಮ ಉದ್ದೇಶವು ನಮ್ಮ ಆತ್ಮಗಳನ್ನು ಪರಿಪೂರ್ಣಗೊಳಿಸಿ ನಮಗೆ ಪರಲೋಕರಾಜ್ಯದ ಆಶೀರ್ವಾದಗಳನ್ನು ನೀಡುವುದಾಗಿದೆ.
ಭೂಮಿಯು ಒಂದು ಆತ್ಮಿಕ ಸೆರೆಮನೆಯಾಗಿದ್ದು, ಅಲ್ಲಿ ಘೋರ ಪಾಪಗಳನ್ನು ಮಾಡಿದ ಪರಲೋಕದ ದೇವದೂತರು ವಾಸಿಸಲು ಕೆಳಗೆ ದೊಬ್ಬಲ್ಪಟ್ಟರು. ಈ ಕಾರಣದಿಂದಲೇ ಈ ಭೂಮಿಯ ಮೇಲೆ, ಶಾಂತಿ ಮತ್ತು ಸಂತೋಷಕ್ಕಿಂತ ನೋವು ಮತ್ತು ಸಂಕಟದ ಕ್ಷಣಗಳು ಹೆಚ್ಚಾಗಿ ಸಂಭವಿಸುತ್ತವೆ. ಮನುಕುಲದ ಈ ಪಾಪಗಳನ್ನು ಅಳಿಸಿಹಾಕಲು, ದೇವರು ಶಿಲುಬೆಯ ಮೇಲೆ ತಮ್ಮ ರಕ್ತವನ್ನು ಸುರಿಸಿದರು ಮತ್ತು ಪಾಪಗಳ ಕ್ಷಮೆಯ ಮಾರ್ಗವಾದ ಹೊಸ ಒಡಂಬಡಿಕೆಯ ಪಸ್ಕ ಹಬ್ಬದ ಮೂಲಕ ನಾವು ಪರಲೋಕರಾಜ್ಯಕ್ಕೆ ಹಿಂದಿರುಗಲು ದಾರಿಯನ್ನು ತೆರೆದರು.
...ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ಪರೀಕ್ಷಿಸಿದನಂತರ ನಿಮಗೆ ಮೇಲನ್ನುಂಟುಮಾಡಬೇಕೆಂಬ ಉದ್ದೇಶದಿಂದ...ನಿಮ್ಮ ಪೂರ್ವಿಕರಿಗೆ ತಿಳಿಯದೆ ಇದ್ದ ಮನ್ನವನ್ನು ಕೊಟ್ಟು ಪೋಷಿಸಿದಾತನನ್ನು... ಧರ್ಮೋಪದೇಶಕಾಂಡ 8:16
ಮನುಷ್ಯಕುಮಾರನು ಕೆಟ್ಟುಹೋಗಿರುವದನ್ನು ಹುಡುಕಿ ರಕ್ಷಿಸುವದಕ್ಕೆ ಬಂದನು ಎಂದು ಹೇಳಿದನು. ಲೂಕನು 19:10
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ