ಪವಿತ್ರಾತ್ಮನ ಕಾಲದಲ್ಲಿ ನಾವು ತಂದೆ ದೇವರು ಮತ್ತು ತಾಯಿ ದೇವರನ್ನು ನಂಬಬೇಕು ಮತ್ತು ಅವರ ವಾಕ್ಯಗಳನ್ನು ಹಿಂಬಾಲಿಸಬೇಕು. ಆಗ ಮಾತ್ರ ದೇವರು ನಮಗೆ ವಾಗ್ದಾನ ಮಾಡಿರುವ ನಿತ್ಯ ಪರಲೋಕದ ಬಾಧ್ಯತೆಯನ್ನು ಸ್ವೀಕರಿಸುವೆವು.
ಯೆಹೋಶುವ ಮತ್ತು ಕಾಲೇಬನು ಅವರ ಮುಂದೆ ಇರುವದನ್ನು ಕೇಂದ್ರೀಕರಿಸದೆ ದೇವರ ವಾಗ್ದಾನವನ್ನು ನಂಬಿದಂತೆಯೇ, ದಾನಿಯೇಲನ ಮೂವರು ಸ್ನೇಹಿತರು ಬೆಂಕಿಯ ಆವಿಗೆಯಲ್ಲಿ ಹಾಕಲ್ಪಡುವ ಭಯವಿದ್ದರೂ ಅವರು ಭಯಪಡದಂತೆ ಮತ್ತು ನೋಹನು ತಾನು ಹಿಂದೆಂದೂ ನೋಡಿರದ ವಿಷಯವನ್ನು ಹೇಳಿದಾಗ ನಂಬಿಕೆಯಿಂದ ದೇವರಿಗೆ ವಿಧೇಯನಾದಂತೆ
ದೇವರ ಸಭೆಯ ಸದಸ್ಯರು ದೇವರ ವಾಗ್ದಾನಗಳನ್ನು ನಂಬುತ್ತಾ ಸುವಾರ್ತೆಯ ಹಾದಿಯಲ್ಲಿ ನಡೆಯುತ್ತಾರೆ.
ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ. ಇಬ್ರಿಯರಿಗೆ 11:6
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ