ಎರಡು ಸಾವಿರ ವರ್ಷಗಳ ಹಿಂದೆ, ಯೇಸು ಅಂಜೂರ ಮರದ ದೃಷ್ಟಾಂತದ ಮೂಲಕ ನಮಗೆ ಇಸ್ರಾಯೇಲ್ ಸ್ವಾತಂತ್ರ್ಯದ ವರ್ಷದಲ್ಲಿ ಎರಡನೆಯ ಬರುವಿಕೆಯ ಕ್ರಿಸ್ತ ಬಾಗಿಲನ್ನು ತಟ್ಟುತ್ತಾರೆ ಎಂದು ಕಲಿಸಿದರು. ಪ್ರವಾದನೆಯ ಪ್ರಕಾರ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು 1948ರಲ್ಲಿ ಹೊಸ ಒಡಂಬಡಿಕೆಯ ಪಸ್ಕ ಮತ್ತು ಎಲ್ಲಾ ಸತ್ಯಗಳನ್ನು ಪ್ರಕಟಪಡಿಸಿದರು.
ಮೆಲ್ಕಿಜೆದೇಕನ ಕ್ರಮದ ಪ್ರಕಾರ ರೊಟ್ಟಿ ಮತ್ತು ದ್ರಾಕ್ಷಾರಸದ ಮೂಲಕ, ಮರಣಕ್ಕೆ ಗುರಿಯಾಗಿದ್ದ ಮನುಕುಲಕ್ಕೆ ಪಾಪಗಳ ಕ್ಷಮೆ ಮತ್ತು ನಿತ್ಯಜೀವವನ್ನು ದಯಪಾಲಿಸಿದ ಎರಡನೆಯ ಬರುವಿಕೆಯ ಕ್ರಿಸ್ತ ಅನ್ ಸಂಗ್ ಹೊಂಗ್ ರವರನ್ನು ಚರ್ಚ್ ಆಫ್ ಗಾಡ್ ನಂಬುತ್ತದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ