ದೇವರ ಆಜ್ಞೆಗಳನ್ನು ಕೈಗೊಳ್ಳದ ಸ್ಥಳದಲ್ಲಿ ನಾವು ಆತನನ್ನು ಗುರುತಿಸಲು ಸಾಧ್ಯವಿಲ್ಲ ಎಂದು ದೇವರು ನಮಗೆ ಹೇಳಿದ್ದಾರೆ. ಇದಲ್ಲದೆ, “ನಾನು ದೇವರನ್ನು ಬಲ್ಲೆ” ಎಂದು ಹೇಳಿ, ಆತನ ಆಜ್ಞೆಗಳನ್ನು ಕೈಗೊಳ್ಳದವನು ಸುಳ್ಳುಗಾರನಾಗಿದ್ದಾನೆ.
ಯೇಸು ಶರೀರದಲ್ಲಿ ಈ ಭೂಲೋಕಕ್ಕೆ ಬಂದಾಗ ದೇವರ ಆಜ್ಞೆಗಳನ್ನು ಕೈಗೊಳ್ಳುವ ಜೀವನವನ್ನು ನಡೆಸಿದರು. ಇಂದು, ಚರ್ಚ್ ಆಫ್ ಗಾಡ್ ಕೂಡ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಬೋಧನೆಗಳ ಪ್ರಕಾರ, ಹೊಸ ಒಡಂಬಡಿಕೆಯ ಸಬ್ಬತ್, ಪಸ್ಕ ಹಬ್ಬ, ಪಂಚಾಶತ್ತಮಮ ದಿನ ಮತ್ತು ಪರ್ಣಶಾಲೆಗಳ ಹಬ್ಬದಂತಹ ದೇವರ ಆಜ್ಞೆಗಳನ್ನು ಅನುಸರಿಸುತ್ತಿದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ